ವಯನಾಡ್: ಪುಂಜಿರಿಮಟ್ಟಂ ಸಮೀಪ ಮಣ್ಣು ಕುಸಿತ

Prasthutha|

ವಯನಾಡ್: ಜುಲೈ 30ರಂದು ಭೂಕುಸಿತ ಉಂಟಾದ ವಯನಾಡ್ ನ ಪುಂಜಿರಿಮಟ್ಟಂ ಸಮೀಪದಲ್ಲಿಯೇ ಶನಿವಾರ ಮಣ್ಣು ಕುಸಿತ ಸಂಭವಿಸಿದೆ.

- Advertisement -


ಆ ಪ್ರದೇಶದಲ್ಲಿ ಶೋಧ ಕಾರ್ಯ ಮತ್ತು ಇತರ ಕೆಲಸಗಳಲ್ಲಿ ತೊಡಗಿರುವವರು ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.


ಜುಲೈ 30 ರಂದು ವಯನಾಡ್ನ ಪುಂಜಿರಿಮಟ್ಟಂ, ಚೂರಲ್ಮಲ ಹಾಗೂ ಮುಂಡಕ್ಕೈನಲ್ಲಿ ಸಂಭವಿಸಿದ್ದ ದುರಂತದಲ್ಲಿ 200ಕ್ಕೂ ಹೆಚ್ಚು ಜನ ಸಾವಿಗೀಡಾಗಿದ್ದರು.



Join Whatsapp