ವಿಟ್ಲ ಪಟ್ಟಣ ಪಂಚಾಯತ್ ಬಿಜೆಪಿ ತೆಕ್ಕೆಗೆ

Prasthutha|

►ಬಿಜೆಪಿ 12, ಕಾಂಗ್ರೆಸ್ 5, ಎಸ್ ಡಿ ಪಿ ಐ 1ರಲ್ಲಿ ಗೆಲುವು

- Advertisement -

ವಿಟ್ಲ: ಡಿ. 27 ರಂದು ವಿಟ್ಲ ಪಟ್ಟಣ ಪಂಚಾಯತ್‌  ವಾರ್ಡ್ ಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ಕಾರ್ಯ ಪೂರ್ಣಗೊಂಡಿದ್ದು, ಬಿಜೆಪಿ 12, ಕಾಂಗ್ರೆಸ್ 5, ಎಸ್ ಡಿ ಪಿ ಐ 1ಸ್ಥಾನಗಳಲ್ಲಿ ಗೆಲುವು ಸಾಧಿಸಿವೆ.

13 ನೇ ವಾರ್ಡ್ ನಲ್ಲಿ ಎಸ್ ಡಿಪಿಐ ಅರ್ಭರ್ಥಿ ಶಾಕೀರ್ ಗೆಲುವು ಸಾಧಿಸಿದ್ದಾರೆ.

Join Whatsapp