ಅತ್ಯಾಧುನಿಕ ವಿನ್ಯಾಸದ ಪೀಠೋಪಕರಣಗಳಿಗೆ ಇಂದೇ ಭೇಟಿ ನೀಡಿ ಆರ್ಟಿಕ್ ಫರ್ನಿಚರ್

Prasthutha|

ಮಂಗಳೂರು: ನಗರದ ನಂತೂರಿನ ಆಲ್ವಾರಿಸ್ ಸೆಂಟರ್ ನಲ್ಲಿ ಕಾರ್ಯಾಚರಿಸುತ್ತಿರುವ ಆರ್ಟಿಕ್ ಫರ್ನಿಚರ್ ಸಾಂಪ್ರದಾಯಿಕ ವಿನ್ಯಾಸದ ಪೀಠೋಪಕರಣಗಳಿಗೆ ಮನೆ ಮಾತಾಗಿದೆ. ಆರ್ಟಿಕ್ ಫರ್ನಿಚರ್, ಅತ್ಯಾಧುನಿಕ ಮತ್ತು ಸಾಂಪ್ರದಾಯಿಕ ಶೈಲಿಯ ಗೃಹೋಪಯೋಗಿ ಮತ್ತು ಕಚೇರಿ ಪೀಠೋಪಕರಣಗಳಿಗೆ ಹೆಸರುವಾಸಿಯಾಗಿದೆ.

- Advertisement -

ಮನೆ ಹಾಗೂ ಕಚೇರಿಗಳಿಗೆ ಆಧುನಿಕ ರೂಪ ನೀಡಲು ಸೂಕ್ತವಾದ, ಅತ್ಯಾಧುನಿಕ ಶೈಲಿಗಳಲ್ಲಿ ಕಾರ್ಯನಿರ್ವಹಿಸುವ, ಅದ್ಭುತ ವಿನ್ಯಾಸಗಳ, ಮನಸ್ಸಿಗೆ ಮುದ ನೀಡುವ, ದೋಷರಹಿತ ಫಿನಿಶಿಂಗ್ ನಿಂದ ತಯಾರಿಸಲ್ಪಟ್ಟ, ವಿದೇಶಿ ಆಮದಿತ ಫರ್ನಿಚರ್ ನಂತೆಯೇ ಕಾಣುವ ಅತ್ಯಂತ ಆಕರ್ಷಕ ಶ್ರೇಣಿಯ ಫರ್ನಿಚರ್ ಗಳ ಹೊಸ ಸ್ಟಾಕ್ ಈಗ ವಿಶೇಷ ದರಗಳಲ್ಲಿ ಇಲ್ಲಿ ಲಭ್ಯವಿದೆ. ಮಳಿಗೆಯು ಬೆಳಿಗ್ಗೆ 9.30 ರಿಂದ ರಾತ್ರಿ 8.30ರ ವರೆಗೆ ತೆರೆದಿರುತ್ತದೆ. ವಿಶಾಲ ಪಾರ್ಕಿಂಗ್ ವ್ಯವಸ್ಥೆಯನ್ನು ಹೊಂದಿರುವ ಈ ಮಳಿಗೆಯಲ್ಲಿ ಗ್ರಾಹಕರಿಗೆ ಆಯ್ಕೆಗೆ ವಿಫುಲ ಅವಕಾಶಗಳನ್ನು ಹೊಂದಿರುವ ಅಪಾರ ಸಂಗ್ರಹವಿದೆ ಮತ್ತು ಯಾವುದೇ ಗ್ರಾಹಕರ ಅಭಿರುಚಿಗೆ ತಕ್ಕಂಥ ಸ್ಟೈಲ್ ಹಾಗೂ ಬಜೆಟ್ ಗೆ ಖರೀದಿಯು ಹೊಂದಿಕೊಳ್ಳಲಿದೆ.

ಗ್ರಾಹಕರಿಗೆ ಖರೀದಿಗೆ ತಕ್ಕುದಾದ ಅನುಭವಸ್ಥ ಸೇವೆ ಮತ್ತು ತೃಪ್ತಿದಾಯಕ ಖರೀದಿ ಅನುಭವ ಲಭಿಸಲಿದೆ. ದೇಶ ವಿದೇಶದ ಉತ್ಪನ್ನಗಳು ಗ್ರಾಹಕರಿಗೆ ಲಭ್ಯವಿವೆ. ಹಲವು ಜಾತಿಯ ಮರದ, ಕಬ್ಬಿಣದ ಫರ್ನಿಚರ್, ಸೋಫಾ ಕಂ ಬೆಡ್, ಆಫೀಸ್ ಟೇಬಲ್, ವಾರ್ಡ್ ರೋಬ್, ಡೈನಿಂಗ್ ಟೇಬಲ್, ಚೇರ್, ಲಿವಿಂಗ್, ಕಿಚನ್, ಡೈನಿಂಗ್, ಬೆಡ್ ರೂಂಗಳಿಗೆ ವಿವಿಧ ಶ್ರೇಣಿಗಳಲ್ಲಿ ಹಾಗೂ ಬೇಕಾದ ಸೈಜುಗಳಲ್ಲಿ ಪೀಠೋಪಕರಣಗಳು ಲಭ್ಯವಿವೆ. ಖರೀದಿದಾರರ ಅನುಕೂಲಕ್ಕೆ ಬಜಾಜ್ ಫೈನಾನ್ಸ್ ನಿಂದ ಹಣಕಾಸಿನ ಸೌಲಭ್ಯಗಳು, 0% ಬಡ್ಡಿ, ಕಂತುಗಳಲ್ಲಿ ಪಾವತಿ, ಪ್ರತಿ ಗ್ರಾಹಕನ ಅನುಕೂಲಕ್ಕೆ ತಕ್ಕಂತಹ ಹಣಕಾಸಿನ ವ್ಯವಸ್ಥೆಗಳು ಇಲ್ಲಿ ಲಭ್ಯವಿವೆ.

- Advertisement -

ಹೆಚ್ಚಿನ ಮಾಹಿತಿಗೆ: articfurnituremng@gmail.com ಸಂಪರ್ಕಿಸಬಹುದು.



Join Whatsapp