ಯೋಗಿ ವಿರುದ್ಧ ಘೋಷಣೆ ಕೂಗುವುದೆನ್ನಲಾದ ವೀಡಿಯೊ ವೈರಲ್

ಪಾಟ್ನಾ: ಬಿಹಾರದಲ್ಲಿ ಚುನಾವಣಾ ಪ್ರಚಾರಕ್ಕಾಗಿ ಆಗಮಿಸಿದ ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ವಿರುದ್ಧ ಘೋಷಣೆಗಳನ್ನು ಕೂಗುವುದೆನ್ನಲಾದ ವೀಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಭದ್ರತಾ ಸಿಬ್ಬಂದಿಗಳಿಂದ ಸುತ್ತುವರಿಯಲ್ಪಟ್ಟ ಯೋಗಿ ಆದಿತ್ಯನಾಥ್ ರಂತೆ ಕಾಣುವ ವ್ಯಕ್ತಿ  ಹೆಲಿಕಾಪ್ಟರ್ ನಿಂದ ಇಳಿಯುತ್ತಿದ್ದು, ಪ್ರೇಕ್ಷಕರು ‘ಮುರ್ದಾಬಾದ್’ ಎಂದು ಘೋಷಣೆ ಕೂಗುವುದು ಕೇಳಿಸುತ್ತದೆ. ಅಲ್ಲದೆ ಅತ್ಯಂತ ಕೆಟ್ಟ ಪದಗಳೊಂದಿಗೆ ಬಯ್ಯುತ್ತಿರುವುದು ವೀಡಿಯೊದಲ್ಲಿ ಕೇಳಿಸುತ್ತದೆ.  

- Advertisement -

ವೀಡಿಯೊವನ್ನು ಬಹಳ ದೂರದಿಂದ ರೆಕಾರ್ಡ್ ಮಾಡಿಕೊಳ್ಳಲಾಗಿದೆ.  

https://www.facebook.com/PrasthuthaNews/videos/355407412373816/

- Advertisement -