ಯುಪಿ ಮಾಡೆಲ್: ಅಡ್ಡಗೋಡೆಯಿಲ್ಲದೆ 10 ಲಕ್ಷ ವೆಚ್ಚದಲ್ಲಿ ಎರಡು ಶೌಚಾಸನ ನಿರ್ಮಾಣ!

Prasthutha|

ಬಸ್ತಿ: ಅಡ್ಡಗೋಡೆ ನಿರ್ಮಿಸದೆ ಎರಡು ಶೌಚಾಸನಗಳನ್ನು ಹಾಕಿರುವ ಘಟನೆ ಉತ್ತರಪ್ರದೇಶದ ಬಸ್ತಿ ಜಿಲ್ಲೆಯ ಗೌರಾ ಧುಂಢ ಗ್ರಾಮದ ಸಾರ್ವಜನಿಕ ಶೌಚಾಲಯದಲ್ಲಿ ನಡೆದಿದೆ.

- Advertisement -

ಶೌಚಾಲಯದ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಈ ರೀತಿ ಒಂದೆ ಕೊಠಡಿಯಲ್ಲಿ ಎರಡು ಶೌಚಾಸನಗಳನ್ನು ಒಟ್ಟಿಗೇ ಅಳವಡಿಸಲಾಗಿದೆ. ಒಟ್ಟು 10 ಲಕ್ಷ ರೂ. ವೆಚ್ಚದಲ್ಲಿ ಶೌಚಾಲಯ ಸಂಕೀರ್ಣವನ್ನು ನಿರ್ಮಿಸಲಾಗಿದೆ ಎಂದು ತಿಳಿದು ಬಂದಿದೆ.

Join Whatsapp