ಉಳ್ಳಾಲ: ಉಳ್ಳಾಲ ಜುಮ್ಮಾ ಮಸೀದಿ ಮತ್ತು ಸೈಯ್ಯದ್ ಮುಹಮ್ಮದ್ ಶರೀಫುಲ್ ಮದನಿ ದರ್ಗಾ ಇದರ ಆಡಳಿತ ಸಮಿತಿ ಆಯ್ಕೆಗೆ ಶನಿವಾರ ಉಳ್ಳಾಲ ಒಂಬತ್ತುಕೆರೆ ಸರ್ಕಾರಿ ಶಾಲೆಯಲ್ಲಿ ಮತದಾನ ನಡೆಯಿತು.
ಒಟ್ಟು 2,935 ಮಂದಿ ಮತ ಚಲಾಯಿಸಿದ್ದು, ಶೇ.83ರಷ್ಟು ಮತದಾನವಾಗಿದೆ. ಬಳಿಕ ಮತಗಳ ಎಣಿಕೆ ನಡೆಯಿತು. ಪ್ರತಿ ಕರಿಯದಿಂದ 11ರಂತೆ ಒಟ್ಟು 5 ಕರಿಯಗಳಿಂದ 55 ಸ್ಥಾನಗಳಿಗೆ 80
ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸಿದ್ದರು. ಅತ್ಯಧಿಕ
ಮತ ಪಡೆದ 55 ಮಂದಿ ಆಯ್ಕೆಯಾದರು. ಮತದಾನ
ಕೇಂದ್ರದ ವ್ಯಾಪ್ತಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು
ಆಯ್ಕೆಯಾದ ಸದಸ್ಯರು:
ಕೋಟೆಪುರ ಕರಿಯ:
ಅಬ್ದುಲ್ ಅಜೀಜ್, ಅಬ್ದುಲ್ ಖಾದರ್, ಬಶೀರ್ ಯುಬಿಎಂ, ಮುಹಮ್ಮದ್ ರಫೀಕ್, ಹಸೈನಾರ್ ಯುಕೆ,
ಹಸೈವಾರ್ ಯು, ಅಬೂಬಕ್ಕರ್, ಅಶ್ರಫ್ ಮುಹಮ್ಮದ್, ರಫೀಕ್ ಯುಎಂ, ತಹಸೀನ್ ಯುಟಿ, ಮುಹಮ್ಮದ್ ಅಬ್ದುಲ್ ಖಾದರ್.
ಅಲೇಕಳ ಕರಿಯ:
ಮುಹಮ್ಮದ್ ಹನೀಫಾ, ಮುಹಮ್ಮದ್ ಫಾರೂಖ್, ಅಶ್ರಫ್ ಅಹಮದ್, ಅಬ್ದುಲ್ ಖಾದರ್, ಅಬ್ದುಲ್ ಹಮೀದ್, ಇಬ್ರಾಹಿಂ ಸಯ್ಯದ್, ಇರ್ಫಾನ್, ಮುಹಮ್ಮದ್ ಶಿಹಾಬುದ್ದಿನ್, ಮುಹಮ್ಮದ್ ರಿಯಾಝ್, ಮುಸ್ತಫಾ, ಸಯ್ಯದ್ ಅಬ್ದುಲ್ ಝಿಯಾದ್.
ಮುಕ್ಕಚ್ಚೇರಿ ಕರಿಯ:
ಅಬೂಬಕ್ಕರ್, ಅಯ್ಯೂಬ್ ಯು.ಕೆ.
ಖಲೀಲ್, ಅಹಮದ್ ತಂಝಿಲ್, ಇಸ್ಮಾಯಿಲ್, ಖಲೀಲ್, ಫಾರೂಕ್ ಅಬೂಬಕ್ಕರ್, ಆಜಾದ್ ಇಸ್ಮಾಯಿಲ್, ನಜೀಂ ರಹಮಾನ್, ಮಯ್ಯದ್ಧಿ ಬಸ್ತಿಪಡು, ಉಳ್ಳಾಲ ನಾಸೀರ್.
ಕಲ್ಲಾಪು ಕರಿಯ:
ಮುಹಮ್ಮದ್ ಕೆ, ಫಾರೂಕ್ ಯು.ಎಚ್.
ಮಹಮ್ಮದ್ ಅರೀಫ್ ಯು, ಅಮೀರ್ ಅಹಮದ್,
ಮುಹಮ್ಮದ್ ಇಮ್ತಿಯಾಜ್ ಹುಸೇನ್
ಮುಹಮ್ಮದ್ ಇಜಾಝ್, ಮುಹಮ್ಮದ್ ಮುಸ್ತಫ,
ಮುಹಮ್ಮದ್ ಪಿ.ಎಚ್, ಮುಹಮ್ಮದ್ ಮುಸ್ತಫ,
ಮೊಹಿದೀನ್, ಹೊಸಹಿತ್ಲು ಹಮೀದ್.
ಮೇಲಂಗಡಿ ಕರಿಯ:
ಜಬ್ಬಾರ್ ಯು.ಎಂ, ನಜೀರ್
ಉಳ್ಳಾಲ ಬಾವಾ, ಮುಹಮ್ಮದ್ ಇಸಾಕ್, ಮೊಹಿದಿನಬ್ಬ
ಅಶ್ರಫ್, ಅಬ್ದುಲ್ ಸಮದ್, ಇಬ್ರಾಹಿಂ ಶೌಕತ್,
ಜೈನುದ್ದೀನ್, ಮುಹಮ್ಮದ್ ಬಾವಾ ಉಳ್ಳಾಲ, ಮುಹಮ್ಮದ್ ರಫೀಕ್, ಬಾವಾ ಹನೀಫ್.