ಉಡುಪಿ ಹತ್ಯೆ ಪ್ರಕರಣ | ಆರೋಪಿ ಪ್ರವೀಣ್ ಚೌಗುಲೆ ತೀವ್ರ ವಿಚಾರಣೆ: ಮನೆಯ ಬಳಿ ಜಮಾಯಿಸಿದ ಜನ

Prasthutha|

ಉಡುಪಿ: ನೇಜಾರುವಿನಲ್ಲಿ ಒಂದೇ ಕುಟುಂಬದ ನಾಲ್ವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪ್ರವೀಣ್ ಅರುಣ್ ಚೌಗಲೆ(39) ಎಂಬಾತನನ್ನು ಬಂಧಿಸಲಾಗಿದ್ದು, ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿ, ಅಗತ್ಯ ಮಾಹಿತಿಗಳನ್ನು ಕಲೆ ಹಾಕುತ್ತಿದ್ದಾರೆ.

- Advertisement -


ಇಂದು ಬೆಳಿಗ್ಗೆ ನೇಜಾರಿನ ಮನೆ ಬಳಿ ಬಹಳಷ್ಟು ಜನರು ಜಮಾಯಿಸಿದ್ದು ಆರೋಪಿಯನ್ನು ಮಹಜರಿಗೆ ತರುವ ಸಾಧ್ಯತೆಯಿದ್ದ ಕಾರಣ ಕುತೂಹಲದಿಂದ ಆರೋಪಿಯನ್ನು ನೋಡಲು ಬಂದಿದ್ದರು. ಆದರೆ ಪೊಲೀಸರು ಇದುವರೆಗೆ ಮಹಜರಿಗೆ ಸ್ಥಳಕ್ಕೆ ಬಂದಿಲ್ಲ ಎಂಬ ಮಾಹಿತಿ ಇದೆ.

Join Whatsapp