ಉಡುಪಿ | ದುರ್ಗಾ ದೌಡ್‍ನಲ್ಲಿ ತಲವಾರು ಪ್ರದರ್ಶನ: ವ್ಯಾಪಕ ಆಕ್ರೋಶ

Prasthutha|

- Advertisement -

ಉಡುಪಿ: ದುರ್ಗಾ ದೌಡ್ ಕಾರ್ಯಕ್ರಮದಲ್ಲಿ ಸಂಘಪರಿವಾರದ
ಕಾರ್ಯಕರ್ತರು ತಲವಾರು ಪ್ರದರ್ಶಿಸಿದ್ದು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಲ್ಲದೆ ಪೊಲೀಸರು ಕೂಡಲೇ ಪ್ರಕರಣ ದಾಖಲಿಸಬೇಕು ಎಂದು ವಿವಿಧ ಸಂಘಟನೆಗಳು ಒತ್ತಾಯ ಮಾಡಿವೆ.

- Advertisement -

ಉಡುಪಿಯಲ್ಲಿ ಆದಿತ್ಯವಾರ ಹಿಂದು ಜಾಗರಣಾ ವೇದಿಕೆಯಿಂದ ದುರ್ಗಾ ದೌಡ್ ಕಾರ್ಯಕ್ರಮ ಆಯೋಜಿಸಲಾಗಿತ್ತು. ತಲವಾರು ಪ್ರದರ್ಶನವು ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ಷೇಪ ವ್ಯಕ್ತವಾಗಿದೆ.

Join Whatsapp