ಉಡುಪಿ: ಮದುವೆಗೂ ಮುನ್ನ ಮತ ಚಲಾಯಿಸಿದ ವಧು

Prasthutha|

ಉಡುಪಿ: ಮದುವೆಗೂ ಮುನ್ನ ಮತದಾನ ಕೇಂದ್ರಕ್ಕೆ ಬಂದು ನವ ವಧುವೊಬ್ಬರು ಮತ ಚಲಾಯಿಸಿದ ಘಟನೆ ಉಡುಪಿಯಲ್ಲಿ ನಡೆದಿದೆ.

- Advertisement -

ವಧು ಮೆಲಿಟಾ ಸುವಾರಿಸ್ ಅವರು ಕಾಪು ಕ್ಷೇತ್ರದ ಪಲಿಮಾರು ಗ್ರಾಮ ಪಂಚಾಯತ್ ನ ಅವರಾಲು ಮಟ್ಟು ಮತಗಟ್ಟೆಯಲ್ಲಿ ಮತ ಚಲಾಯಿಸಿ ಮಾದರಿಯಾಗಿದ್ದಾರೆ.


ಇನ್ನು ವಧು ಮೆಲಿಟಾ ಸುವಾರಿಸ್ ಮತ ಚಲಾಯಿಸಿ ಚರ್ಚ್ ಗೆ ತೆರಳಿದ್ದಾರೆ.



Join Whatsapp