ಎ.ಪಿ.ಉಸ್ತಾದ್ ಗೆ ಯುಎಇಯ ಗೋಲ್ಡನ್ ವೀಸಾ ಗೌರವ

Prasthutha|

ಅಬುದಾಬಿ: ಜಾಮಿಯಾ ಮರ್ಕಝ್ ಸಂಸ್ಥೆಯ ಚಾನ್ಸಲರ್ ಎ.ಪಿ.ಅಬೂಬಕರ್ ಮುಸ್ಲಿಯಾರ್ ಕಾಂತಪುರಂ ಅವರಿಗೆ ಯುಎಇ ಆಡಳಿತ ಗೋಲ್ಡನ್ ವೀಸಾ ನೀಡಿ ಗೌರವಿಸಿದೆ.

- Advertisement -

ದುಬೈಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಂತಪುರಂ ಅವರು ಗೋಲ್ಡನ್ ವೀಸಾ ಸ್ವೀಕರಿಸಿದರು.
ಯುಎಇ ಮತ್ತು ಜಾಮಿಯಾ ಮರ್ಕಝ್ ನಡುವೆ ಇರುವ ಅಂತಾರಾಷ್ಟ್ರೀಯ ಸಂಬಂಧ, ಶೈಕ್ಷಣಿಕ ವಿನಿಯಮ, ಸಮಾಜ ಸೇವೆ ಮುಂತಾದ ಕ್ಷೇತ್ರಗಳಲ್ಲಿ ಮಾಡಿರುವ ಸಾಧನೆಯನ್ನು ಗುರುತಿಸಿ ಅವರಿಗೆ ಈ ಗೌರವ ನೀಡಲಾಗಿದೆ ಎಂದು ಯುಎಇಯ ಸರ್ಕಾರ ತಿಳಿಸಿದೆ.

Join Whatsapp