ಅಂಡರ್-19 ವಿಶ್ವಕಪ್ ಕ್ರಿಕೆಟ್| ಭಾರತ ಫೈನಲ್‌ಗೆ

Prasthutha|

- Advertisement -

ಕೂಲಿಡ್ಜ್: 19 ವರ್ಷದೊಳಗಿನವರ ಕ್ರಿಕೆಟ್ ವಿಶ್ವಕಪ್‌ನಲ್ಲಿ ಭಾರತ ತಂಡ ಫೈನಲ್‌ ಪ್ರವೇಶಿಸಿದೆ.

ಸೆಮಿಫೈನಲ್‌ನಲ್ಲಿ ಯಶ್‌ ಧುಳ್‌ ಅವರ 110 ರನ್‌ಗಳ ನೆರವಿನೊಂದಿಗೆ ಭಾರತ ತಂಡ 50 ಓವರ್‌ಗಳಲ್ಲಿ 290ರನ್‌ ಗಳಿಸಿತು. ಇದನ್ನು ಬೆನ್ನು ಹತ್ತಿದ ಆಸ್ಟ್ರೇಲಿಯ 41.5 ಓವರ್‌ಗಳಲ್ಲಿ 194 ರನ್‌ ಗಳಿಸಿ ಆಲೌಟಾಗಿದ್ದು, ಭಾರತ 96 ರನ್‌ಗಳ ಜಯ ಸಾಧಿಸಿತು. ಈ ಮೂಲಕ ಸತತ ನಾಲ್ಕನೇ ಬಾರಿಗೆ ಭಾರತ ಫೈನಲ್‌ಗೆ ಪ್ರವೇಶಿಸಿದೆ.

- Advertisement -

ಯಶ್ ಧುಳ್ ನಾಯಕತ್ವದ ಭಾರತ ಯುವಪಡೆಯು ಫೆಬ್ರುವರಿ 5ರಂದು ಬಲಿಷ್ಠ ಇಂಗ್ಲೆಂಡ್‌ ತಂಡವನ್ನು ಎದುರಿಸಲಿದೆ.

Join Whatsapp