ಜೆಡಿಎಸ್ ರಾಜ್ಯ ವಕ್ತಾರೆಯಾಗಿ ಯು.ಟಿ.ಫರ್ಝಾನ ಅಶ್ರಫ್ ನೇಮಕ

Prasthutha|

ಬೆಂಗಳೂರು: ಜೆಡಿಎಸ್ ರಾಜ್ಯ ವಕ್ತಾರೆಯಾಗಿ ಬರಹಗಾರ್ತಿ ಯು.ಟಿ.ಫರ್ಝಾನ ಅಶ್ರಫ್ ಅವರನ್ನು ನೇಮಿಸಲಾಗಿದೆ.

- Advertisement -


ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರು ನೇಮಕಾತಿ ಪತ್ರವನ್ನು ಬೆಂಗಳೂರಿನಲ್ಲಿ ಸೋಮವಾರ ಫರ್ಝಾನ ಅವರಿಗೆ ನೀಡಿದರು.
ಈ ಬಗ್ಗೆ ಫರ್ಝಾನ ಅವರು ಫೇಸ್ ಬುಕ್ ಪೇಜ್ ನಲ್ಲಿ ಬರೆದುಕೊಂಡಿದ್ದಾರೆ.


ಇಂದು ಜೆಡಿಎಸ್ ಪಕ್ಷದ ರಾಜ್ಯ ವಕ್ತಾರೆಯಾಗಿ ನೇಮಕಗೊಂಡೆನು, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಂದ ಪತ್ರ ಪಡೆದುಕೊಂಡೆ ಎಂದು ಮಾಹಿತಿ ನೀಡಿದ್ದಾರೆ.

Join Whatsapp