ಹಳಿ ತಪ್ಪಿದ ಇಂದೋರ್–ಜಬಲ್ ಪುರ ಎಕ್ಸ್ ಪ್ರೆಸ್ ನ 2 ಬೋಗಿಗಳು

Prasthutha|

ಜಬಲ್ಪುರ: ಇಂದೋರ್– ಜಬಲ್ ಪುರ ನಡುವಿನ ಸೋಮನಾಥ ಎಕ್ಸ್ ಪ್ರೆಸ್ ರೈಲಿನ ಎರಡು ಕೋಚ್ ಗಳು ಶನಿವಾರ ಬೆಳಿಗ್ಗೆ ಹಳಿತಪ್ಪಿವೆ.

- Advertisement -


ಜಬಲ್ ಪುರ ನಿಲ್ದಾಣ ಸಮೀಪಿಸುತ್ತಿದ್ದಂತೆಯೇ ಘಟನೆ ನಡೆದಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.


ಬೆಳಿಗ್ಗೆ 5.50ಕ್ಕೆ ಹಳಿ ತಪ್ಪಿದ್ದು, ಸುದೈವವವಶಾತ್ ಯಾವುದೇ ಸಾವು ನೋವು ಸಂಭವಿಸಿಲ್ಲ. ಜಬಲ್ ಪುರ ನಿಲ್ದಾಣದ 6ನೇ ಪ್ಲಾಪ್ ಫಾರಂಗೆ ಬರುವ ವೇಳೆ ಘಟನೆ ನಡೆದಿದೆ.

- Advertisement -

https://x.com/ANI/status/1832242517825483050?ref_src=twsrc%5Etfw%7Ctwcamp%5Etweetembed%7Ctwterm%5E1832242517825483050%7Ctwgr%5E57f402dbbc2c717033b2f79c0a9bb4bac63cc3bf%7Ctwcon%5Es1_c10&ref_url=https%3A%2F%2Fwww.prajavani.net%2Fnews%2Findia-news%2Ftwo-coaches-of-indore-jabalpur-express-derail-in-mp-no-casualty-2958107



Join Whatsapp