ಹರಿಯಾಣದಲ್ಲಿ‌ ಬದಲಾದ ಟ್ರೆಂಡ್: ಬಿಜೆಪಿ‌ ಮುನ್ನಡೆ

Prasthutha|

- Advertisement -

ಮುಂದುವರಿದ ಹಾವು-ಏಣಿ ಆಟ

ನವದೆಹಲಿ: ಕಾಂಗ್ರೆಸ್‌ಗೆ ಈಗ ಭಾರೀ ಹಿನ್ನಡೆಯಾಗಿದ್ದು ಹರಿಯಾಣದಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ. ಬೆಳಗ್ಗೆ 10.12ರ ವೇಳೆಗೆ ರಾಜ್ಯದ 90 ವಿಧಾನಸಭಾ ಕ್ಷೇತ್ರಗಳ ಪೈಕಿ 46ರಲ್ಲಿ ಬಿಜೆಪಿ ಮುಂದಿದ್ದು , 38ರಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ.



Join Whatsapp