ಟ್ರಾಫಿಕ್ ಹೊಸ ರೂಲ್ಸ್: ಸೆಪ್ಟೆಂಬರ್ 10 ರಿಂದ ಹಾಫ್ ಹೆಲ್ಮೆಟ್ ಧರಿಸಿದರೆ ಕೇಸ್ !

Prasthutha|

ಬೆಂಗಳೂರು: ಟ್ರಾಫಿಕ್ ಇಲಾಖೆ ಹೊಸ ರೂಲ್ಸ್ ಅನ್ನು ಪರಿಚಯಿಸಿದ್ದು, ಸೆಪ್ಟೆಂಬರ್ 10 ರಿಂದ ಹಾಫ್ ಹೆಲ್ಮೆಟ್ ಧರಿಸಿದವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಲಿದ್ದಾರೆ ಎಂದು ಹೇಳಲಾಗಿದೆ.

- Advertisement -

ಹಾಫ್ ಹೆಲ್ಮೆಟ್ ಟ್ರಾಫಿಕ್ ನಿಯಮದ ಪ್ರಕಾರ ಕಾನೂನಿನ ಮಾನ್ಯತೆ ಪಡೆದಿಲ್ಲ. ಇದರ ಬಗ್ಗೆ ಎಚ್ಚರವಹಿಸುವಂತೆ ಸಾರ್ವಜನಿಕರಲ್ಲಿ ಸಂಚಾರ ಪೊಲೀಸ್ ಇಲಾಖೆ ಮತ್ತು ಸಾರಿಗೆ ಇಲಾಖೆ ಮನವಿ ಮಾಡಿದೆ.



Join Whatsapp