ಫೆಬ್ರುವರಿಯಲ್ಲಿ ಒಟ್ಟು 14 ದಿನ ಬ್ಯಾಂಕ್ ರಜೆ: ಕರ್ನಾಟಕದಲ್ಲಿ 7 ಮಾತ್ರ; ಇಲ್ಲಿದೆ ಪಟ್ಟಿ

Prasthutha|

ನವದೆಹಲಿ: ಮುಂದಿನ ತಿಂಗಳಾದ ಫೆಬ್ರುವರಿಯಲ್ಲಿ ದೇಶದ ವಿವಿಧೆಡೆ ಒಟ್ಟು 14 ದಿನಗಳವರೆಗೆ ಬ್ಯಾಂಕ್ ​ಗಳಿಗೆ ರಜೆ ಇರುತ್ತದೆ. 28 ದಿನಗಳಿರುವ ಫೆಬ್ರುವರಿ ತಿಂಗಳಲ್ಲಿ ವಸಂತ ಪಂಚಮಿ, ತೈಪುಶಮ್, ರವಿದಾಸ್ ಜಯಂತಿ, ಲುಯ್ ನಗಾರ್ ನೀ, ಶಿವಾಜಿ ಜಯಂತಿ, ಮಹಾಶಿವರಾತ್ರಿ ಇತ್ಯಾದಿ ಹಬ್ಬಗಳಿವೆ. ಜೊತೆಗೆ ಭಾನುವಾರ ಮತ್ತು ಶನಿವಾರದ ರಜೆಗಳೂ ಒಳಗೊಂಡಿವೆ.

- Advertisement -

2025ರ ಫೆಬ್ರುವರಿ ತಿಂಗಳ ಬ್ಯಾಂಕ್ ರಜೆ ದಿನಗಳು
ಫೆ. 2: ಭಾನುವಾರ
ಫೆ. 3, ಸೋಮವಾರ: ವಸಂತ ಪಂಚಮಿ, ಸರಸ್ವತಿ ಪೂಜೆ (ಹರ್ಯಾಣ, ಒಡಿಶಾ, ಪಂಜಾಬ್, ಪಶ್ಚಿಮ ಬಂಗಾಳ, ತ್ರಿಪುರಾ ರಾಜ್ಯಗಳಲ್ಲಿ ರಜೆ)
ಫೆ. 8: ಎರಡನೇ ಶನಿವಾರ
ಫೆ. 9: ಭಾನುವಾರ
ಫೆ. 11, ಮಂಗಳವಾರ: ತೈಪುಶಮ್ ಹಬ್ಬ (ತಮಿಳುನಾಡಿನಲ್ಲಿ ರಜೆ)
ಫೆ. 12, ಬುಧವಾರ: ಸಂತ ರವಿದಾಸ್ ಜಯಂತಿ (ಹಿಮಾಚಲ ಪ್ರದೇಶ, ಹರ್ಯಾಣ, ಪಂಜಾಬ್, ಮಧ್ಯಪ್ರದೇಶ ರಾಜ್ಯಗಳಲ್ಲಿ ರಜೆ)
ಫೆ. 15, ಶನಿವಾರ: ಲುಯ್ ನಾಗಾಯ್ ನೀ ಹಬ್ಬ (ಮಣಿಪುರ ರಾಜ್ಯದಲ್ಲಿ ರಜೆ)
ಫೆ. 16: ಭಾನುವಾರ
ಫೆ. 19, ಬುಧವಾರ: ಛತ್ರಪತಿ ಶಿವಾಜಿ ಮಹಾರಾಜ್ ಜಯಂತಿ (ಮಹಾರಾಷ್ಟ್ರದಲ್ಲಿ ರಜೆ)
ಫೆ. 20, ಗುರುವಾರ: ರಾಜ್ಯೋತ್ಸವ (ಮಿಝೋರಾಮ್, ಅರುಣಾಚಲ ಪ್ರದೇಶದಲ್ಲಿ ರಜೆ)
ಫೆ. 22: ನಾಲ್ಕನೇ ಶನಿವಾರ
ಫೆ. 23: ಭಾನುವಾರ
ಫೆ. 26, ಬುಧವಾರ: ಮಹಾಶಿವರಾತ್ರಿ ಹಬ್ಬ (ಕರ್ನಾಟಕ ಸೇರಿ ಹೆಚ್ಚಿನ ಕಡೆ ರಜೆ)
ಫೆ. 28, ಶುಕ್ರವಾರ: ಲೋಸರ್ ಹಬ್ಬ (ಸಿಕ್ಕಿಂ ರಾಜ್ಯದಲ್ಲಿ ರಜೆ)

ಫೆಬ್ರುವರಿಯಲ್ಲಿ ಕರ್ನಾಟಕದಲ್ಲಿ ಬ್ಯಾಂಕ್ ರಜಾದಿನಗಳು
ಫೆ. 2: ಭಾನುವಾರ
ಫೆ. 8: ಎರಡನೇ ಶನಿವಾರ
ಫೆ. 9: ಭಾನುವಾರ
ಫೆ. 16: ಭಾನುವಾರ
ಫೆ. 22: ನಾಲ್ಕನೇ ಶನಿವಾರ
ಫೆ. 23: ಭಾನುವಾರ
ಫೆ. 26, ಬುಧವಾರ: ಮಹಾಶಿವರಾತ್ರಿ ಹಬ್ಬ



Join Whatsapp