ಕೇಂದ್ರದ ರಕ್ಷಣಾ ವೈಫಲ್ಯಕ್ಕೆ ಪುಲ್ವಾಮದಲ್ಲಿ 40 ಯೋಧರನ್ನು ಕಳೆದುಕೊಂಡ ಈ ದಿನ ಭಾರತದ ಪಾಲಿಗೆ ಕರಾಳ ದಿನ: ಡಾ.ಎಚ್.ಸಿ.ಮಹದೇವಪ್ಪ

Prasthutha|

ಬೆಂಗಳೂರು: ಕೇಂದ್ರ ಸರ್ಕಾರದ ರಕ್ಷಣಾ ವೈಫಲ್ಯಕ್ಕೆ ಪುಲ್ವಾಮದಲ್ಲಿ 40 ಯೋಧರನ್ನು ಕಳೆದುಕೊಂಡ ಈ ದಿನ ಭಾರತದ ಪಾಲಿಗೆ ಕರಾಳ ದಿನ. ಸೈನಿಕರ ಬಲಿದಾನಕ್ಕೆ ಕಾಲದ ಚಲನೆಯಲ್ಲಿ ಅರ್ಥ ಸಿಗಲಿ ಎಂದು ಆಶಿಸುತ್ತಾ ಮಡಿದ ಯೋಧರಿಗೆ ನನ್ನ ಗೌರವದ ನಮನಗಳನ್ನು ಸಲ್ಲಿಸುತ್ತೇನೆ ಎಂದು ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಪುಲ್ವಾಮದಲ್ಲಿ 40 ಯೋಧರ ಸಾವಿಗೆ ಕೇಂದ್ರ ಸರ್ಕಾರದ ರಕ್ಷಣಾ ವೈಫಲ್ಯವೇ ಕಾರಣ ಎಂದು ಟೀಕಿಸಿದ್ದಾರೆ.



Join Whatsapp