ಯುವತಿಯನ್ನು ಕಾರಿನೊಳಗೆ ಬಲವಂತವಾಗಿ ತಳ್ಳಿ, ಹಲ್ಲೆ ಮಾಡಿದ ಯುವಕ

Prasthutha|

ನವದೆಹಲಿ: ಯುವಕನೊಬ್ಬ ಯುವತಿಯನ್ನು ಹಲ್ಲೆ ಮಾಡಿ ಬಲವಂತವಾಗಿ ಕಾರಿನಲ್ಲಿ ಕೂರುವಂತೆ ತಳ್ಳುತ್ತಿರುವ ಘಟನೆ ದೆಹಲಿಯ ಮಂಗೋಲ್‌ಪುರಿ ಮೇಲ್ಸೇತುವೆಯ ಬಳಿ ನಡೆದಿದೆ.

- Advertisement -

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಪೊಲೀಸರಿಗೆ ಮನವಿ ಮಾಡುತ್ತಿದ್ದಾರೆ.

ವ್ಯಕ್ತಿಯೊಬ್ಬರು ಇದನ್ನು ವಿಡಿಯೋ ಮಾಡಿ ಹಂಚಿಕೊಂಡಿದ್ದಾರೆ.

- Advertisement -

Join Whatsapp