ಮಾಧ್ಯಮದ ಮುಂದೆ ಮೀಸೆ ತಿರುವಿದ ಲಖಿಂಪುರ ಕೊಲೆ ಆರೋಪಿ

Prasthutha|

ಉತ್ತರ ಪ್ರದೇಶ: ಲಖಿಂಪುರದಲ್ಲಿ ರೈತರ ಕೊಲೆ ಪ್ರಕರಣದ ಪ್ರಮುಖ ಆರೋಪಿ ಆಶಿಶ್ ಮಿಶ್ರಾ, ನ್ಯಾಯಾಲಯಕ್ಕೆ ಹಾಜರುಪಡಿಸುವ ಮುನ್ನ ಮಾಧ್ಯಮದ ಕ್ಯಾಮರಾಗಳ ಮುಂದೆ ಮೀಸೆ ತಿರುವಿದ ಘಟನೆ ವರದಿಯಾಗಿದೆ.

- Advertisement -

ಈ ಕುರಿತ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಆತನ ನಡೆಗೆ ನೆಟ್ಟಿಗರಿಂದ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Join Whatsapp