ಮಹಾರಾಷ್ಟ್ರದಲ್ಲಿ 17 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಠಾಕ್ರೆ

Prasthutha|

ಮಹಾರಾಷ್ಟ್ರದಲ್ಲಿ ಮುಂಬರುವ ಲೋಕಸಭೆ ಚುನಾವಣೆಗೆ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ ಬಣವು ಬುಧವಾರ 17 ಅಭ್ಯರ್ಥಿಗಳನ್ನು ಘೋಷಿಸಿದೆ.

- Advertisement -


ವಿರೋಧ ಪಕ್ಷಗಳ ಮೈತ್ರಿಕೂಟ ಇಂಡಿಯಾ ಬ್ಲಾಕ್ ನ ಭಾಗವಾಗಿ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ. ಹಿರಿಯ ನಾಯಕ ಅನಿಲ್ ದೇಸಾಯಿ ಅವರ ಹೆಸರನ್ನು ಮೊದಲೇ ಘೋಷಿಸಲಾಗಿತ್ತು.


ಶಿವಸೇನಾ (UBT) ಲೋಕಸಭೆಯ ಅಭ್ಯರ್ಥಿಗಳು ಅರವಿಂದ್ ಸಾವಂತ್ – ದಕ್ಷಿಣ ಮುಂಬೈ ಅಮೋಲ್ ಕೀರ್ತಿಕರ್ – ವಾಯುವ್ಯ ಮುಂಬೈ ಸಂಜಯ್ ದಿನ ಪಾಟೀಲ್ – ಈಶಾನ್ಯ ಮುಂಬೈ ಅನಿಲ್ ದೇಸಾಯಿ – ದಕ್ಷಿಣ ಮಧ್ಯ ಮುಂಬೈ ಅನಂತ್ ಗೀತೆ – ರಾಯಗಡ
ವಿನಾಯಕ್ ರಾವತ್ – ರತ್ನಗಿರಿ ಸಿಂಧುದುರ್ಗ
ಭೌಸಾಹೇಬ್ ವಾಕ್ಚೌರೆ – ಶಿರಡಿ
ಚಂದ್ರಹರ ಪಾಟೀಲ್ – ಸಾಂಗ್ಲಿ
ಸಂಜಯ್ ಜಾಧವ್ – ಪರ್ಭಾನಿ
ಸಂಜೋಗ್ ವಾಘೆರೆ – ಮಾವಲ್
ಬುಲ್ಧಾನ – ನರೇಂದ್ರ ಖೇಡೇಕರ್
ನಾಗೇಶ ಪಾಟೀಲ ಅಷ್ಟಿಕರ್ – ಹಿಂಗೋಳಿ
ಸಂಜಯ್ ದೇಶಮುಖ್ – ಯವತ್ಮಲ್ ವಾಶಿಮ್
ಓಂರಾಜೆ ನಿಂಬಾಳ್ಕರ್ – ಧಾರಶಿವ್
ಚಂದ್ರಕಾಂತ್ ಖೈರೆ – ಛತ್ರಪತಿ ಸಂಭಾಜಿನಗರ
ರಾಜಭೌ ವಾಜೆ – ನಾಸಿಕ್
ರಾಜನ್ ವಿಚಾರೆ – ಥಾಣೆ



Join Whatsapp