ತೇರದಾಳ ವಿಧಾನಸಭಾ ಕ್ಷೇತ್ರ: SDPI ಅಭ್ಯರ್ಥಿ ಯಮನಪ್ಪ ಗುಣದಾಳ್‌ಗೆ ಆಟೋ ರಿಕ್ಷಾ ಚಿಹ್ನೆ

Prasthutha|

ತೇರದಾಳ: ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ತೇರದಾಳ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಯಮನಪ್ಪ ಗುಣದಾಳ್ ಅವರಿಗೆ ಚುನಾವಣೆ ಚಿಹ್ನೆ ನೀಡಲಾಗಿದ್ದು, ಕ್ರಮ ಸಂಖ್ಯೆ 7ರಲ್ಲಿ ಆಟೋ ರಿಕ್ಷಾ ಚಿಹ್ನೆ ನೀಡಲಾಗಿದೆ.

- Advertisement -

ಚುನಾವಣಾ ಸಮರಕ್ಕೆ ಸಜ್ಜಾಗಿರುವ ತೇರದಾಳ ಕ್ಷೇತ್ರ ಕರ್ನಾಟಕ ರಾಜ್ಯದ 224 ಕ್ಷೇತ್ರಗಳ ಪೈಕಿ ಒಂದಾಗಿದ್ದು, ಚುನಾವಣಾ ಆಯೋಗವು ಕ್ಷೇತ್ರದ SDPI ಅಭ್ಯರ್ಥಿ ಯಮನಪ್ಪ ಗುಣದಾಳ್ ಅವರಿಗೆ ಆಟೋ ರಿಕ್ಷಾ ಚಿಹ್ನೆ ನೀಡಿ ಅಂತಿಮಗೊಳಿಸಿದೆ.

Join Whatsapp