ವಿಜಯಪುರ| ಶಿಕ್ಷಕಿಯ ಬರ್ಬರ ಹತ್ಯೆ

Prasthutha|

ವಿಜಯಪುರ: ಸರ್ಕಾರಿ ಶಾಲಾ ಶಿಕ್ಷಕಿಯನ್ನು ಬರ್ಬರವಾಗಿ ಹತ್ಯೆಗೈದ ಘಟನೆ ಜಿಲ್ಲೆಯ ಇಂಡಿ ಪಟ್ಟಣದ ಗಣೇಶ ನಗರ ಬಳಿ ನಡೆದಿದೆ.

- Advertisement -

ದಿಲ್ಶಾದ್ ಹವಾಲ್ದಾರ್ ಹತ್ಯೆಯಾಗಿರುವ ಸರ್ಕಾರಿ ಶಾಲಾ ಶಿಕ್ಷಕಿಯಾಗಿದ್ದಾರೆ.

ದಿಲ್ಶಾದ್ ಸಾವನ್ನಪ್ಪಿದ ಬಳಿಕ ದುಷ್ಕರ್ಮಿಗಳು ಅವರ ಪುತ್ರ ಮುಝಮ್ಮಿಲ್ ಚಕ್ಲೆರ್ ಮೇಲೂ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ತೀವ್ರ ಗಾಯಗೊಂಡಿರುವ ಮುಝಮ್ಮಿಲ್ ನನ್ನು ವಿಜಯಪುರ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

- Advertisement -

ಇಂಡಿ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Join Whatsapp