ಸುಳ್ಯ: ಊರುಬೈಲು- ಸಂಪಾಜೆ ರಸ್ತೆಯಲ್ಲಿ ಮೋರಿ ಕುಸಿತ; ಸಂಪರ್ಕ ಕಡಿತ

Prasthutha|

ಸುಳ್ಯ: ಎರಡು ದಿನಗಳಿಂದ ಎಡೆಬಿಡದೆ ಧಾರಾಕಾರವಾಗಿ  ಸುರಿಯುತ್ತಿರುವ ಮಳೆಯಿಂದಾಗಿ ದಕ್ಷಿಣಕನ್ನಡ ಹಾಗೂ ಕೊಡಗು ಜಿಲ್ಲೆಯ ಗಡಿಭಾಗಗಳಲ್ಲಿ ಪರಿಸ್ಥಿತಿ ತೀರಾ ಶೋಚನೀಯವಾಗಿದೆ. ಜನ ಜೀವನ ಅಸ್ತವ್ಯಸ್ತಗೊಂಡಿದೆ.

- Advertisement -

ಚೆಂಬು ಗ್ರಾಮದ ಮಾರ್ಪಡ್ಕ ಎಂಬಲ್ಲಿ ಮೋರಿಯೊಂದು ಕುಸಿದಿದ್ದು ಇದರಿಂದ ಊರುಬೈಲು, ಬಾಲೆಂಬಿ, ಸಂಪಾಜೆ ನಡುವಿನ ಸಂಪರ್ಕ ಕಡಿತವಾಗಿದೆ. ಜನ ಸಂಚಾರಕ್ಕೆ  ತೊಂದರೆಯುಂಟಾಗಿದೆ.

Join Whatsapp