ಎಸ್ ಎಸ್ ಎಲ್ ಸಿ ಫಲಿತಾಂಶ: ಆಯಿಷಾ ಹನ್ನತ್’ಗೆ 573 ಅಂಕ

Prasthutha|

ಕುಂದಾಪುರ: 2022-2023 ನೇ ಸಾಲಿನ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟಗೊಂಡಿದ್ದು, ವಿ. ಕೆ. ಆರ್ ಆಚಾರ್ಯ ಶಾಲೆಯ ಜಿ. ಆಯಿಷಾ ಹನ್ನತ್ 573 (ಶೇ. 91.68%) ಅಂಕ ಗಳಿಸಿ ಉತ್ತೀರ್ಣರಾಗಿದ್ದಾರೆ.

- Advertisement -

ಜಿ. ಆಯಿಷಾ ಹನ್ನತ್, ಜಿ. ಎ. ಉಸ್ಮಾನ್ ಹಾಗೂ ಹಮೀದ ದಂಪತಿಯ ಪುತ್ರಿಯಾಗಿದ್ದಾರೆ.

ಕನ್ನಡದಲ್ಲಿ 125, ಇಂಗ್ಲಿಷ್ ನಲ್ಲಿ 86, ಹಿಂದಿ 98, ಗಣಿತ 84, ವಿಜ್ಞಾನ 85, ಸಮಾಜ ವಿಜ್ಞಾನ ದಲ್ಲಿ 95 ಅಂಕಗಳನ್ನು ಪಡೆದಿದ್ದಾರೆ.

Join Whatsapp