SSLC ಫಲಿತಾಂಶ: ಸಕಲೇಶಪುರದ ರಿಷಿಕ್ ಸಿನನ್ 618 ಅಂಕ

Prasthutha|

ಬೆಂಗಳೂರು: 2022-2023 ನೇ ಸಾಲಿನ SSLC ಪರೀಕ್ಷೆಯಲ್ಲಿ ಬಾಳ್ಳುಪೇಟೆಯ ವಿವೇಕ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್ ಸಕಲೇಶಪುರ ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದು, ಸಂಸ್ಥೆಯ ವಿದ್ಯಾರ್ಥಿ ರಿಷಿಕ್ ಸಿನನ್ 618 ಅಂಕ ಪಡೆದಿದ್ದಾರೆ.

- Advertisement -


ಪ್ರತಿ ವರ್ಷದಂತೆ ವಿವೇಕ ಶಾಲೆಯಲ್ಲಿ ಈ ಬಾರಿಯೂ ವಿದ್ಯಾರ್ಥಿಗಳು ಒಳ್ಳೆಯ ಅಂಕಗಳನ್ನು ತೆಗೆದಿದ್ದು, ರಿಷಿಕ್ ಸಿನನ್ 618 (98.88%) ಅಂಕ ಗಳಿಸಿ ಹೆಮ್ಮೆ ತಂದಿರುತ್ತಾರೆ.


ಇವರು ವೃತ್ತಿಯಲ್ಲಿ ಇಂಜಿನಿಯರ್ ಆಗಿರುವ ಅಬ್ದುಲ್ ಘಫರ್ ಹಾಗೂ ನಸೀಮಾ ದಂಪತಿಯ ಪುತ್ರ.

- Advertisement -


ಪೋಷಕರು ಮಗನ ಸಾಧನೆಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.



Join Whatsapp