SSLC ಫಲಿತಾಂಶ ಪ್ರಕಟ : ಶಿವಕುಮಾರ ಮಲ್ಲಪ್ಪನಿಗೆ 620 ಅಂಕ

Prasthutha|

- Advertisement -

ಮಂಗಳೂರು: 2022-2023 ನೇ ಸಾಲಿನ ಎಸ್.ಎಸ್.ಎಲ್.ಸಿ ಫಲಿತಾಂಶ ಪ್ರಕಟಗೊಂಡಿದ್ದು, ಮಂಗಳೂರಿನ ಸೈಂಟ್ ಮೇರಿಸ್ ಹೈಸ್ಕೂಲ್ ಫಲ್ನೀರ್ ಶಾಲೆಯ ಶಿವಕುಮಾರ ಮಲ್ಲಪ್ಪ 625ಕ್ಕೆ 620 (ಶೇಕಡ 99.2%) ಅಂಕ ಗಳಿಸಿ ಉತ್ತೀರ್ಣರಾಗಿದ್ದಾರೆ.

ಶಿವಕುಮಾರ ಮಲ್ಲಪ್ಪ ಅವರು ಮಲ್ಲಪ್ಪ ಹಾಗೂ ಕರಿಯವ್ವ ದಂಪತಿಯ ಪುತ್ರ.

- Advertisement -


ವಿದ್ಯಾರ್ಥಿಯ ಸಾಧನೆಗೆ ಪೋಷಕರು ಹಾಗೂ ಶಿಕ್ಷಕರು ಹರ್ಷ ವ್ಯಕ್ತಪಡಿಸಿದ್ದು, ಇವರ ಮುಂದಿನ ಭವಿಷ್ಯವು ಉಜ್ವಲವಾಗಲಿ ಎಂದು ಹಾರೈಸಿದ್ದಾರೆ.

Join Whatsapp