ಮಂಗಳೂರು: ಎಸ್ಸೆಸೆಲ್ಸಿ ಫಲಿತಾಂಶ ಪ್ರಕಟಗೊಂಡಿದ್ದು, ಬಂಟ್ವಾಳದ ತೌಹೀದ್ ಇಂಗ್ಲಿಷ್ ಮೀಡಿಯಂ ಶಾಲೆಯ ವಿದ್ಯಾರ್ಥಿನಿ ಆಯಿಶಾ ರಶಾ 595 ಅಂಕಗಳನ್ನು ಪಡೆದು (95.2%) ಉನ್ನತ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ.
ಈಕೆ B, C ಕೈಕುಂಜಾ ನಿವಾಸಿ ಅಬ್ದುಲ್ ರಹೀಮ್ ಹಾಗೂ ಶೆಹನಾಝ್ ದಂಪತಿ ಪುತ್ರಿಯಾಗಿದ್ದಾಳೆ.
ಕನ್ನಡದಲ್ಲಿ 125, ಇಂಗ್ಲಿಷ್ ನಲ್ಲಿ 99, ಹಿಂದಿ 95, ಗಣಿತ 93, ವಿಜ್ಞಾನ 98, ಸಮಾಜ ವಿಜ್ಞಾನ ದಲ್ಲಿ 85 ಅಂಕಗಳನ್ನು ಪಡೆದಿದ್ದಾಳೆ.