ಕೆಂಪಿ ಮುಸ್ತಫಾ ನಿಧನಕ್ಕೆ ಸೌತ್ ಕರ್ನಾಟಕ ಸಲಫಿ ಮೂವ್ ಮೆಂಟ್ ಸಂತಾಪ

Prasthutha|

ಉಪ್ಪಿನಂಗಡಿ ಕೇಂದ್ರ ಜುಮ್ಮಾ ಮಸೀದಿ ಅಧ್ಯಕ್ಷ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ, ರಾಜಕೀಯ ನೇತಾರ ವಿವಿಧ ಸಂಘಟನೆಗಳಲ್ಲಿ ಮುಂಚೂಣಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಮುಸ್ತಫ ಕೆಂಪಿಯವರು ಅಲ್ಲಾಹುವಿನ ಅನುಲ್ಲಂಘನಿಯ ವಿಧಿಗೆ ಶರಣಾಗಿ ಮರಣ ಹೊಂದಿರುತ್ತಾರೆ. ಅವರ ಕುಟುಂಬಕ್ಕೆ ಅವರ ಅಗಲುವಿಕೆಯ ನೋವನ್ನು ಸಹಿಸಲು ಶಕ್ತಿಯನ್ನು ನೀಡಲಿ.

- Advertisement -

ಸದ್ರಿಯವರ ನಿಧನಕ್ಕೆ ಸೌತ್ ಕರ್ನಾಟಕ ಸಲಫಿ ಮೂವ್ ಮೆಂಟ್ (ಎಸ್.ಕೆ.ಎಸ್.ಎಮ್) ತೀವ್ರ ಸಂತಾಪ ವ್ಯಕ್ತ ಪಡಿಸಿದೆ.