ಮಂಗಳೂರು: ದೇರಳಕಟ್ಟೆಯಲ್ಲಿ ಇದೀಗ ಕೈಗೆಟುಕುವ ದರಗಳಲ್ಲಿ ನಿಮ್ಮದೇ ಸುಸಜ್ಜಿತ ಸ್ಟುಡಿಯೋ ಅಪಾರ್ಟ್ ಮೆಂಟನ್ನು ಪಡೆಯಬಹುದಾಗಿದೆ.
ರಾಷ್ಟ್ರೀಯ ಹೆದ್ದಾರಿ 66, ಮಂಗಳೂರು ನಗರದ ಅತ್ಯಂತ ಯಶಸ್ವಿ ಮಾಲ್ ಗಳಲ್ಲಿ ಒಂದಾದ ತೊಕ್ಕೊಟ್ಟುವಿನಲ್ಲಿರುವ ಮ್ಯಾಕ್ ವಿನ್ ಹ್ಯಾಬಿಟ್ಯಾಟ್ಸ್ ಪ್ರಾಯೋಜಕತ್ವದ ಟ್ರಾನ್ಸಿಟ್ ಒನ್ ಮಾಲ್ ನ ಅದ್ಭುತ ಯಶಸ್ಸಿನ ನಂತರ ಇದೀಗ ಮತ್ತೊಂದು ವಿನೂತನ ಯೋಜನೆಯನ್ನು ಮ್ಯಾಕ್ ವಿನ್ ಹ್ಯಾಬಿಟ್ಯಾಟ್ಸ್ ವಿನ್ಯಾಸಗೊಳಿಸಿದೆ.
ಉತ್ತಮ ಆಂಫಿಥಿಯೇಟರ್ ಮತ್ತು ವುಡ್ಸ್ ನಲ್ಲಿ ಥಿಯೇಟರ್, ಮೂವಿ ಪೊಡ್ , ಡಾನ್ಸ್ ಸ್ಟುಡಿಯೋ, ಕಾಫಿ ಲೌಂಜ್, ಬಾರ್ಬೆಕ್ಯೂ ಪಿಟ್ ಮತ್ತು ಬಿಸಿನೆಸ್ ಸೆಂಟರ್ಸ್, ಪ್ಲಂಜ್ ಪೂಲ್, ಚಿಲ್ಡ್ರನ್ಸ್ ಝೋನ್ , ಫರ್ನಿಶ್ಡ್ ಲಾಬಿ, ಹೆಲ್ಪ್ ಡೆಸ್ಕ್, ಫಿಟ್ ನೆಸ್ ಮತ್ತು ಎರೊಬಿಕ್ಸ್ ರೂಮ್, ಸ್ಪಾ, ಲೈಬ್ರೆರಿ, ಲ್ಯಾಂಡ್ ಸ್ಕೇಪ್ಡ್ ಗಾರ್ಡನ್ , ಸನ್ ರೈಸ್ / ಸನ್ ಸೆಟ್ ಪಾಯಿಂಟ್ , ವಾಕಿಂಗ್, ಜಾಗಿಂಗ್ ಪಾರ್ಕ್ , ಯೋಗ ಮತ್ತು ಮೆಡಿಟೇಶನ್ ಝೋನ್, ಪೂಲ್, ಟೇಬಲ್ ಟೆನ್ನಿಸ್, ಇವೆಂಟ್ಸ್ ಗಳನ್ನು ನಡೆಸಲು ಎಕ್ಸ್ ಕ್ಲೂಸಿವ್ ಸ್ಪೇಸ್ , ಗೆಸ್ಟ್ ಸ್ಟೇ ಮುಂತಾದ ಅತ್ಯಾಧುನಿಕ ಸೌಲಭ್ಯಗಳನ್ನೊಳಗೊಂಡ ಸೋಂಗ್ ಆಫ್ ರೇಯ್ನ್ – ಬಿಸ್ ನೆಸ್ ಸೆಂಟರ್ ಮತ್ತು 4 ಸ್ಟಾರ್ ರೆಸಾರ್ಟ್ ಶೈಲಿಯ ಸ್ಟುಡಿಯೋ ಅಪಾರ್ಟ್ ಮೆಂಟ್, ಮಧ್ಯಮ ಗಾತ್ರದ ಕಾರಿಗಿಂತ ಕೈಗೆಟಕುವ ದರಗಳಲ್ಲಿ ಲಭ್ಯವಿದೆ.
ಸೋಂಗ್ ಆಫ್ ರೇಯ್ನ್ ನಲ್ಲಿ ಸಂಪೂರ್ಣ ಸುಸಜ್ಜಿತ ಸ್ಟುಡಿಯೋ ಘಟಕವನ್ನು 4 ಲಕ್ಷಗಳ ಡೌನ್ ಪೇಮೆಂಟ್ ಪಾವತಿಯೊಂದಿಗೆ 21 ಲಕ್ಷ ಮೌಲ್ಯ ಮನೆಯನ್ನು ಹೊಂದಬಹುದು ಮತ್ತು ಉಳಿದ ಹಣವನ್ನು ಭಾರೀ ಆರ್ಥಿಕ ಹೊರೆ ಇಲ್ಲದ ತಿಂಗಳ ಕಂತುಗಳಲ್ಲಿ ಪಾವತಿಸಬಹುದಾಗಿದೆ. ಅಥವಾ ಸಂಪೂರ್ಣ ಸುಸಜ್ಜಿತ ಸ್ಟುಡಿಯೋ ಗೆ 21 ಲಕ್ಷಗಳನ್ನು ಮುಂಗಡವಾಗಿ ಪಾವತಿಸಿದ್ದಲ್ಲಿ 6% ಬಡ್ಡಿದರದಲ್ಲಿ ಪ್ರತಿ ತಿಂಗಳು 10,000 ಸಂಪಾದಿಸಲು ಅವಕಾಶವೂ ಲಭ್ಯವಿದೆ.
ಇದು ದೇರಳಕಟ್ಟೆಯಲ್ಲಿದ್ದು, ಮಂಗಳೂರು ನಗರದ ಬೆಳೆಯುತ್ತಿರುವ ಉಪನಗರಗಳಲ್ಲಿ ಒಂದಾಗಿದೆ. ರಾಷ್ಟ್ರೀಯ ಹೆದ್ದಾರಿ 66, ಕೇರಳದಿಂದ ಮಂಗಳೂರಿಗೆ, ಗೋವಾ ಮತ್ತು ಮುಂಬೈಗೆ ತೊಕ್ಕೊಟ್ಟು ಮೂಲಕ ಸಂಪರ್ಕಿಸುತಿದ್ದು, ವಾಣಿಜ್ಯ ಕೇಂದ್ರವಾಗಿದೆ. ಹಾಸ್ಟೆಲ್ ಜೀವನದಿಂದ ಬೇಸತ್ತ ವಿದ್ಯಾರ್ಥಿಗಳಿಗೆ, ಕನಸಿನ ಮನೆಯನ್ನು ಕೊಂಡುಕೊಳ್ಳುವವರಿಗೆ, ಬಿಸಿನೆಸ್ ಮಾಡಲು ಇದು ಉತ್ತಮ ಆದಾಯದ ಹೂಡಿಕೆಯಾಗಲಿದೆ.
ಬುಕ್ಕಿಂಗ್ ಮತ್ತು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ: ಮ್ಯಾಕ್ ವಿನ್ ಹ್ಯಾಬಿಟ್ಯಾಟ್ಸ್ ಎಲ್ ಎಲ್ ಪಿ, ಕ್ರಸ್ಟಲ್ ಆರ್ಕ್, 3 ನೇ ಮಹಡಿ, ಬಲ್ಮಠ ರಸ್ತೆ, ಮಂಗಳೂರು- 575001 ಅಥವಾ ಭೇಟಿ ನೀಡಿ: https://mcvinhabitats.com