ಖ್ಯಾತ ಗಾಯಕ, ಸಂಗೀತ ಸಂಯೋಜಕ ಬಪ್ಪಿ ಲಹಿರಿ ಇನ್ನಿಲ್ಲ

Prasthutha|

- Advertisement -

ಮುಂಬೈ: ಬಾಲಿವುಡ್​​ನ ಖ್ಯಾತ ಸಂಗೀತ ನಿರ್ದೇಶಕ ಮತ್ತು ಗಾಯಕ ಬಪ್ಪಿ ಲಹರಿ ಮುಂಬೈನ ಆಸ್ಪತ್ರೆಯೊಂದರಲ್ಲಿ ವಿಧಿವಶರಾಗಿದ್ದಾರೆ.

ಅವರಿಗೆ 69 ವರ್ಷ ವಯಸ್ಸಾಗಿತ್ತು.

- Advertisement -

ಚಲ್ತೆ ಚಲ್ತೆ, ಡಿಸ್ಕೋ ಡ್ಯಾನ್ಸರ್ ಮತ್ತು ಶರಾಬಿಯಂತಹ ಹಲವಾರು ಚಲನಚಿತ್ರಗಳಿಗೆ ಹಾಡುಗಳನ್ನು ನೀಡಿ ಬಪ್ಪಿ ಲಹರಿ ಹೆಸರುವಾಸಿಯಾಗಿದ್ದರು. ಇವರ ಕೊನೆಯ ಹಾಡು 2020ರ ಬಾಘಿ-3 ಚಿತ್ರದ್ದಾಗಿತ್ತು.

Join Whatsapp