ಸಿದ್ದಾಪುರ: ಅಪರಿಚಿತ ಶವ ಪತ್ತೆ

Prasthutha|

ಸಿದ್ದಾಪುರ: ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಕೊಂಡಂಗೇರಿ ಗ್ರಾಮದಿಂದ ಅಮ್ಮತ್ತಿ ಕಡೆಗೆ ಹೋಗುವ ಮುಖ್ಯ ರಸ್ತೆ ಬಳಿಯಲ್ಲಿ ಅನಾಮಧೇಯ ಮೃತ ದೇಹವು ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿದೆ.

- Advertisement -

ಮೃತ ಶರೀರದ ಅಂದಾಜು ಪ್ರಾಯ 45 ರಿಂದ 50 ವಯಸ್ಸಿನದ್ದಾಗಿದ್ದು, ಯಾವುದೇ ಠಾಣೆಯಲ್ಲಿ ಕಾಣೆಯಾಗಿರುವ ಪ್ರಕರಣ ದಾಖಲಾಗಿದ್ದಲ್ಲಿ ಅಥವಾ ಯಾರಾದರೂ ವಾರಸುದಾರರು ಕಂಡು ಬಂದಲ್ಲಿ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಸಂಪರ್ಕಿಸುವಂತೆ ಕೋರಲಾಗಿದೆ.
PSI-9480804950, Siddapura police station-08274258333, 7259433933



Join Whatsapp