15 ಮಂದಿ ಭಾರತೀಯರಿದ್ದ ಹಡಗು ಹೈಜಾಕ್

Prasthutha|

ಸೊಮಾಲಿಯಾ: ಕರಾವಳಿಯ ಬಳಿ 15 ಮಂದಿ ಭಾರತೀಯರಿದ್ದ ಹಡಗನ್ನು ಅಪಹರಣ ಮಾಡಲಾಗಿದೆ ಎಂದು ಭಾರತೀಯ ನೌಕಾಪಡೆ ಇಂದು ತಿಳಿಸಿದೆ.

- Advertisement -

ಲೈಬೀರಿಯನ್ ಧ್ವಜವಿದ್ದ ಹಡಗನ್ನು ಅಪಹರಿಸಲಾಗಿದೆ. ಎಂಬಿ ಲೀಲಾ ನಾರ್ಫೋಕ್‌ನಲ್ಲಿ 15 ಭಾರತೀಯ ಸಿಬ್ಬಂದಿ ಇದ್ದರು ಎಂದು ತಿಳಿದುಬಂದಿದೆ.. ಹಡಗಿನ ಬಗ್ಗೆ ಭಾರತೀಯ ನೌಕಾಪಡೆ ಸೂಕ್ಷ್ಮವಾಗಿ ಗಮನ ಇಟ್ಟಿದೆ ಎಂದೂ ನೌಕಾಪಡೆ ಅಧಿಕಾರಿಗಳು ತಿಳಿಸಿದ್ದಾರೆ.

Join Whatsapp