ಶಂಸುಲ್ ಉಲಮಾ ಅರಬಿಕ್ ಕಾಲೇಜು ತೋಡಾರು: ಮೇ 14ರಂದು ಪ್ರವೇಶಾತಿ ಪರೀಕ್ಷೆ | ದಾಖಲಾತಿ ಆರಂಭ

Prasthutha|

ಮೂಡಬಿದ್ರೆ : ಕರುನಾಡ ಜಾಮಿಆ ಎಂದೆ ಪ್ರಖ್ಯಾತಗೊಂಡಿರುವ ಶಂಸುಲ್ ಉಲಮಾ ಅರಬಿಕ್ ಕಾಲೇಜು ತೋಡಾರು ಇದರ ದಾಖಲಾತಿ ಪ್ರಕ್ರಿಯೆಯು ಆರಂಭಗೊಂಡಿದೆ.
ಮೇ 14ರಂದು ರವಿವಾರ ಪ್ರವೇಶಾತಿ ಪರೀಕ್ಷೆಯು ಜರುಗಲಿದೆ.

- Advertisement -

ವಿದ್ಯಾರ್ಜನೆಗೆ ಉತ್ತಮವಾದ ಕ್ಯಾಂಪಸ್ ವ್ಯವಸ್ಥೆ ಹೊಂದಿರುವ ಈ ಕಾಲೇಜು ವಾರ್ಷಿಕವಾಗಿ 40 ವಿದ್ಯಾರ್ಥಿಗಳಿಗೆ ದಾಖಲಾತಿಯನ್ನು ನೀಡುತ್ತದೆ. ಲೌಕಿಕವಾಗಿ ಪಿಯುಸಿ (ಕಲಾ,ವಾಣಿಜ್ಯ) ಪದವಿ (ಬಿ.ಕಾಮ್,ಬಿ.ಎ) ನೊಂದಿಗೆ ಧಾರ್ಮಿಕವಾಗಿ ಫೈಝಿ ಅಲ್ ಮಅಬರಿ ಬಿರುದಾಂಕಿತರಾಗುವ ಅವಕಾಶ‌.

ಅರ್ಹತೆಗಳು
SSLC ಪರೀಕ್ಷೆಯಲ್ಲಿ ಉತ್ತೀರ್ಣ,
ಧಾರ್ಮಿಕವಾಗಿ ಮದರಸ 6ನೇ ತರಗತಿ ಉತ್ತೀರ್ಣ

- Advertisement -

ಮೇ 14 ರಂದು ರವಿವಾರ ಬೆಳಗ್ಗೆ 10 ಗಂಟೆಗೆ ಪ್ರವೇಶಾತಿ ಪರೀಕ್ಷೆ ಪ್ರಾರಂಭವಾಗಲಿದೆ ಎಂದು ಕಾಲೇಜು ಪ್ರಾಂಶುಪಾಲರಾದ ರಫೀಕ್ ಹುದವಿ ಕೋಲಾರಿ ರವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Join Whatsapp