ಕೊಡಗು: ಶೈಲಶ್ರೀ.ಕೆ ಅವರಿಗೆ ಪಿ.ಎಚ್.ಡಿ ಪದವಿ

Prasthutha|

ಮಡಿಕೇರಿ: ಇಲ್ಲಿನ ಫೀಲ್ಡ್ ಮಾರ್ಷಲ್ ಎಂ  ಕಾರ್ಯಪ್ಪ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ಶೈಲಶ್ರೀ.ಕೆ ಅವರು ಮಂಡಿಸಿದ “ಪ್ಲಾಂಟೇಶನ್  ಲೇಬರರ್ಸ್: ಎ ಸೋಷಿಯೋ- ಎಕನಾಮಿಕ್ ಸ್ಟಡಿ ಇನ್ ಕೊಡಗು ಡಿಸ್ಟ್ರಿಕ್ಟ್  ಆಫ್ ಕರ್ನಾಟಕ ” ಎಂಬಸಂಶೋಧನಾಮಹಾಪ್ರಬಂಧಕ್ಕೆಮಂಗಳೂರುವಿಶ್ವವಿದ್ಯಾಲಯಪಿ.ಎಚ್.ಡಿಪದವಿಪ್ರದಾನಮಾಡಿದೆ.

- Advertisement -

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಕಸಬಾ ಬಜಾರ್ಗ್ರಾಮದ ಶೈಲಶ್ರೀ.ಕೆ,  ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು ಇಲ್ಲಿಯ ಸ್ನಾತಕೋತ್ತರ ವಿಭಾಗದ ಸಂಯೋಜಕ ಹಾಗೂ ಸಹ ಪ್ರಾಧ್ಯಾಪಕ ಡಾ. ಯತೀಶ ಅವರ ಮಾರ್ಗದರ್ಶನದಲ್ಲಿ ಪ್ರಬಂಧ ಮಂಡಿಸಿದ್ದರು. ಇವರು ದಿ. ಉಮಾನಾಥ ಕೋಟ್ಯಾನ್ ಹಾಗೂ ಸುಂದರಿ ದಂಪತಿಯ ಪುತ್ರಿ ಮತ್ತು ಗುರುಚರಣ್ ಕರ್ಕೇರಾರವರ ಪತ್ನಿಯಾಗಿದ್ದಾರೆ.

Join Whatsapp