ಸೆ.28ರಂದು ಮೀಲಾದುನ್ನಬಿ: ದ.ಕ. ಜಿಲ್ಲಾ ಖಾಝಿ

Prasthutha|

ಮಂಗಳೂರು: ಸೆ.15 ರಂದು ರಬೀವುಲ್ ಅವ್ವಲ್ ತಿಂಗಳ ಚಂದ್ರದರ್ಶನವಾದ ಯಾವುದೇ ಮಾಹಿತಿ ಇಲ್ಲದ ಕಾರಣ ಸಫರ್ 30 ಪೂರ್ತಿಗೊಳಿಸಿ ಇಂದು ಸೆ.16ರ ಶನಿವಾರ ಅಸ್ತಮಿಸಿದ ರವಿವಾರ ರಾತ್ರಿ ರಬೀವುಲ್ ಅವ್ವಲ್ 1 ಆಗಿರುತ್ತದೆ ಎಂದು ದ.ಕ. ಜಿಲ್ಲಾ ಖಾಝಿ ಶೈಖುನಾ ಅಲ್ಹಾಜ್ ತ್ವಾಖಾ ಅಹ್ಮದ್ ಅಲ್ ಅಝ್ಹರಿ ತಿಳಿಸಿದ್ದಾರೆ.

- Advertisement -


ಸೆ.28ರಂದು ರಬೀವುಲ್ ಅವ್ವಲ್ 12 ಮೀಲಾದುನ್ನಬೀ ದಿನವಾಗಿರುತ್ತದೆ ಎಂದು ಪ್ರಕಟನೆಯಲ್ಲಿ ಮಸ್ಜಿದ್ ಝೀನತ್ ಭಕ್ಷ್ ಹಾಗೂ ಈದ್ಗಾ ಮಸೀದಿಯ ಕೋಶಾಧಿಕಾರಿ ಅಲ್ಹಾಜ್ ಸೈಯದ್ ಅಹ್ಮದ್ ಬಾಷಾ ತಂಙಳ್ ಹೇಳಿದ್ದಾರೆ.