ಅಕ್ಟೋಬರ್’ನಲ್ಲಿ 2ನೇ ಹಂತದ ಭಾರತ್ ಜೋಡೋ ಯಾತ್ರೆ

Prasthutha|

ಲಖನೌ: ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರು 2ನೇ ಹಂತದ ಭಾರತ್ ಜೋಡೋ ಯಾತ್ರೆಯನ್ನು ಅಕ್ಟೋಬರ್ ನಲ್ಲಿ ಆರಂಭಿಸುವ ಸಾಧ್ಯತೆ ಇದೆ.

- Advertisement -


ಈ ಬಗ್ಗೆ ಕಾಂಗ್ರೆಸ್ ನಿಂದ ಯಾವುದೇ ಅಧಿಕೃತ ಘೋಷಣೆ ಹೊರಬಿದ್ದಿಲ್ಲವಾದರೂ, ಗುಜರಾತ್ ನಿಂದ ಮೇಘಾಲಯವರೆಗೆ ಯಾತ್ರೆ ನಡೆಸಲಿದ್ದಾರೆ ಎಂದು ಪಕ್ಷದ ನಾಯಕರ ಮಟ್ಟದಲ್ಲಿ ಗುಸುಗುಸು ಶುರುವಾಗಿದೆ.


ಎರಡನೇ ಹಂತದ ಭಾರತ್ ಜೋಡೋ ಕುರಿತು ಮಧ್ಯಪ್ರದೇಶ ಕಾಂಗ್ರೆಸ್ ಘಟಕದ ಅಧ್ಯಕ್ಷ ಹೇಳಿಕೆ ನೀಡಿದ್ದು, ರಾಹುಲ್ ಗಾಂಧಿ ಅವರು ಕಳೆದ ಸಲ ದಕ್ಷಿಣೋತ್ತರವಾಗಿ ಯಾತ್ರೆ ನಡೆಸಿದ್ದರು.

Join Whatsapp