SDPI ಬೋಳಿಯಾರ್ ಗ್ರಾಮ ಸಮಿತಿ ವತಿಯಿಂದ ಪಕ್ಷದ ಸಂಸ್ಥಾಪನಾ ದಿನಾಚರಣೆ

Prasthutha|

ಬೋಳಿಯಾರ್: ಎಸ್.ಡಿ.ಪಿ.ಐ ಬೋಳಿಯಾರ್ ಗ್ರಾಮ ಸಮಿತಿ ವತಿಯಿಂದ ಪಕ್ಷದ 16ನೇ ವರ್ಷದ ಸಂಸ್ಥಾಪನ ದಿನಾಚರಣೆಯ ಪ್ರಯುಕ್ತ “ದ್ವಜಾರೋಹಣ ಕಾರ್ಯಕ್ರಮ”ವು ಪಕ್ಷದ ಕಛೇರಿ ರಂತಡ್ಕದಲ್ಲಿ ನಡೆಯಿತು.

- Advertisement -


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಸಮಿತಿ ಕಾರ್ಯದರ್ಶಿ ಕಬೀರ್ ರಂತಡ್ಕ ವಹಿಸಿದ್ದರು.

SDPI ಮುನ್ನೂರು ಬ್ಲಾಕ್ ಕಾರ್ಯದರ್ಶಿ ರಹಿಮಾನ್ ಮಠ ಬೋಳಿಯಾರ್ ದ್ವಜಾರೋಹಣ ನೆರವೇರಿಸಿ ದಿಕ್ಸೂಚಿ ಭಾಷಣ ಮಾಡಿದರು.
ಈ ಸಂದರ್ಭದಲ್ಲಿ ಬೋಳಿಯಾರ್ ಗ್ರಾಮ ಪಂಚಾಯತ್ ಸದಸ್ಯರಾದ ಹನೀಫ್ ರಂತಡ್ಕ ಗ್ರಾಮ ಸಮಿತಿ ಉಪಾಧ್ಯಕ್ಷರಾದ ಸವಾದ್ ರಂತಡ್ಕ ಎಸ್.ಡಿ.ಪಿ.ಐ NG ಕಾರ್ಯದರ್ಶಿ ಖಲೀಲ್ ಹರ್ಷದ್ ಎಸ್.ಡಿ.ಪಿ.ಐ ಕುಕ್ಕೋಟು ಅಧ್ಯಕ್ಷರಾದ ಇಸಾಕ್ ಕುಕ್ಕೋಟು ಉಪಸ್ಥಿತರಿದ್ದರು.

- Advertisement -

ಇರ್ಫಾನ್ ರಂತಡ್ಕ ಕಾರ್ಯಕ್ರಮ ನಿರೂಪಿಸಿದರು ಯುನೂಸು ರಂತಡ್ಕ ಧನ್ಯವಾದಗೈದರು.
ಕಾರ್ಯಕ್ರಮದ ಕೊನೆಗೆ ಸಿಹಿ ತಿಂಡಿ ಹಂಚಲಾಯಿತು.

Join Whatsapp