ಸ್ಕೂಟರ್-ಪಿಕ್ ಅಪ್ ಡಿಕ್ಕಿ; ಶಿಕ್ಷಕಿ ಸಾವು

Prasthutha|

ಮಡಿಕೇರಿ: ದ್ವಿ ಚಕ್ರ ವಾಹನ ಮತ್ತು ಪಿಕ್ ಅಪ್ ನಡುವೆ ಡಿಕ್ಕಿ ಸಂಭವಿಸಿ  ನೇರುಗಳಲೆ  ಸರಕಾರಿ ಶಾಲಾ ಶಿಕ್ಷಕಿಯೊಬ್ಬರು ಮೃತಪಟ್ಟ ಘಟನೆ ಕೂಡಿಗೆ ಸಮೀಪದ ಹುಲುಸೆ ಬಳಿ ನಡೆದಿದೆ.

- Advertisement -

ಅಶ್ವಿನಿ (45) ಮೃತ ದುರ್ದೈವಿ. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಸಹ ಕಾರ್ಯದರ್ಶಿ HS ಚೇತನ್ ರವರ ಧರ್ಮ ಪತ್ನಿಯಾದ ಅಶ್ವಿನಿ ನೇರುಗಳಲೆ ಸರ್ಕಾರಿ ಶಾಲಾ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿದ್ದಾರೆ.

Join Whatsapp