ಅಬ್ದುಲ್ ನಾಸಿರ್ ಮಅದನಿಗೆ ಕೇರಳಕ್ಕೆ ತೆರಳಲು ಸುಪ್ರೀಂಕೋರ್ಟ್ ಅನುಮತಿ Prasthutha| April 17, 2023 ನವದೆಹಲಿ: ಅಬ್ದುಲ್ ನಾಸಿರ್ ಮಅದನಿಯವರ ಜಾಮೀನು ಷರತ್ತುಗಳಲ್ಲಿ ಸಡಿಲಿಕೆ ಮಾಡಿರುವ ಸುಪ್ರೀಂಕೋರ್ಟ್, ಮಅದನಿಯವರಿಗೆ ಕೇರಳಕ್ಕೆ ತೆರಳಲು ಅನುಮತಿಸಿದೆ.- Advertisement - ಎರಡು ತಿಂಗಳ ಕಾಲ ಕೇರಳಕ್ಕೆ ತೆರಳಲು ಅನುಮತಿಸಲಾಗಿದೆ ಎಂದು ಮಅದನಿಯವರ ಪರ ವಕೀಲ ಕಪಿಲ್ ಸಿಬಲ್ ತಿಳಿಸಿದ್ದಾರೆ. ವಾಟ್ಸಾಪ್ ಚಾನೆಲ್ಗೆ ಜಾಯಿನ್ ಆಗಿವಾಟ್ಸಾಪ್ ಚಾನೆಲ್ಗೆ ಜಾಯಿನ್ ಆಗಿ Share FacebookTwitterPinterestWhatsApp Donate Now Previous articleಎಚ್’ಡಿಕೆ, ಡಿಕೆಶಿ, ಇಲ್ಯಾಸ್ ಮುಹಮ್ಮದ್, ರಿಯಾಝ್ ಫರಂಗಿಪೇಟೆ ಸೇರಿ ವಿವಿಧ ಪಕ್ಷಗಳ ಗಣ್ಯರಿಂದ ನಾಮಪತ್ರ ಸಲ್ಲಿಕೆNext articleಬಂಟ್ವಾಳ : ಬೃಹತ್ ಕಾಲ್ನಡಿಗೆಯ ಜಾಥಾ ಮೂಲಕ ಆಗಮಿಸಿ SDPI ಅಭ್ಯರ್ಥಿ ಇಲ್ಯಾಸ್ ತುಂಬೆ ಅವರಿಂದ ನಾಮಪತ್ರ ಸಲ್ಲಿಕೆ