ಸೌದಿ ಅರೇಬಿಯಾದಲ್ಲಿ ಸೋಮವಾರ ಈದುಲ್ ಫಿತ್ರ್ ಆಚರಣೆ

Prasthutha|

- Advertisement -

ಜಿದ್ದಾ: ಸೌದಿ ಅರೇಬಿಯಾದ ಯಾವುದೇ ಭಾಗದಲ್ಲಿ ಶನಿವಾರ ರಾತ್ರಿ ಚಂದ್ರದರ್ಶನವಾಗದ ಹಿನ್ನೆಲೆಯಲ್ಲಿ ಈದುಲ್ ಫಿತ್ರ್ ಹಬ್ಬವನ್ನು ಸೋಮವಾರ ಆಚರಿಸಲಾಗುವುದು ಎಂದು ಸೌದಿ ಸರ್ಕಾರದ ಉನ್ನತ ಸಮಿತಿ ಪ್ರಕಟಿಸಿದೆ.
ಭಾನುವಾರ ರಮಝಾನ್ ತಿಂಗಳ 30ನೇ ಉಪವಾಸ ಪೂರ್ತಿ ಗೊಳಿಸಿ
ಮೇ 2ರ ಸೋಮವಾರದಂದು ಈದುಲ್ ಫಿತ್ರ್ ಆಚರಿಸಲಾಗುವುದೆಂದು ಸಮಿತಿ ತಿಳಿಸಿದೆ.

Join Whatsapp