ಅಕ್ರಮ ಹಣ ವರ್ಗಾವಣೆ ಪ್ರಕರಣ: ಸಂಜಯ್ ರಾವುತ್ ಪತ್ನಿಗೆ ಇಡಿ ಸಮನ್ಸ್

Prasthutha|

ಮುಂಬೈ: ಶಿವಸೇನೆ ನಾಯಕ ಸಂಜಯ್ ರಾವುತ್ ವಿರುದ್ಧದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಪತ್ನಿ ವರ್ಷಾ ಅವರನ್ನು ವಿಚಾರಣೆಗೊಳಪಡಿಸಲು ಇಡಿ ಸಮನ್ಸ್ ನೀಡಿದೆ.

- Advertisement -

ಶಿವಸೇನಾ ವಕ್ತಾರ ರಾವತ್ ಅವರನ್ನು ಈ ಹಿಂದೆ ಇಡಿ ಬಂಧಿಸಿದ್ದು, ಆಗಸ್ಟ್ 8 ರವರೆಗೆ ಇಡಿ ಕಸ್ಟಡಿಯಲ್ಲಿದ್ದಾರೆ.



Join Whatsapp