ದರ್ಗಾ ಆವರಣಕ್ಕೆ ನುಗ್ಗಿ “ಜೈ ಶ್ರೀ ರಾಮ್” ಘೋಷಣೆ ಕೂಗಿ, ಪೊಲೀಸರ ಎದುರೇ ದಾಂಧಲೆವೆಬ್ಬಿಸಿದ ಸಂಘಪರಿವಾರದ ಪುಂಡರು

Prasthutha|

ಮುಂಬೈ: ಸಂಘಪರಿವಾರದ ಕಾರ್ಯಕರ್ತರು ಇಲ್ಲಿನ ಪ್ರಸಿದ್ಧ ದರ್ಗಾ ಆವರಣಕ್ಕೆ ಪ್ರವೇಶಿಸಿ “ಜೈ ಶ್ರೀ ರಾಮ್” ಘೋಷಣೆ ಕೂಗಿ ದಾಂಧಲೆ ವೆಬ್ಬಿಸಿದ ಘಟನೆ ಮುಂಬೈನಲ್ಲಿ ನಡೆದಿದೆ.

- Advertisement -


ಇಲ್ಲಿನ ಪ್ರಸಿದ್ಧ ದರ್ಗಾ ಹಾಜಿ ಅಬ್ದುಲ್ ರಹೀಮ್ ಮಲಾಂಗ್ ಷಾ ಆವರಣಕ್ಕೆ ನುಗ್ಗಿದ ಸಂಘಪರಿವಾರದ ಕಾರ್ಯಕರ್ತರು “ಜೈ ಶ್ರೀ ರಾಮ್” ಘೋಷಣೆಗಳನ್ನು ಕೂಗಿದರು. ಬಳಿಕ ಪೊಲೀಸರ ಸಮ್ಮುಖದಲ್ಲಿ ದರ್ಗಾ ಆವರಣದಲ್ಲಿ ಕೇಸರಿ ಬಾವುಟವನ್ನು ಪ್ರದರ್ಶಿಸಿ ದಾಂಧಲೆ ವೆಬ್ಬಿಸಿದ್ದಾರೆ.


ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.



Join Whatsapp