ಮಲಾರ್ ಹೆಲ್ಪ್ ಲೈನ್ ಮಹಾಸಭೆಯು ದಿನಾಂಕ 02/09/2024 ರಂದು ಮಲಾರ್ ಅರಸ್ತಾನದಲ್ಲಿ ಜರುಗಿತು.
ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಎಂ.ಕೆ ಸಮದ್ ರವರು ವಾರ್ಷಿಕ ವರದಿಯನ್ನು ಮಂಡಿಸಿದರು.2024-25 ರ ಸಾಲಿಗೆ ನೂತನ ಸಮಿತಿಯನ್ನು ರಚಿಸಲಾಯಿತು.
ನೂತನ ಅಧ್ಯಕ್ಷರಾಗಿ ಎಂ.ಕೆ ಸಮದ್,ಪ್ರಧಾನ ಕಾರ್ಯದರ್ಶಿಯಾಗಿ ಶಮೀರ್ ಟಿಪ್ಪುನಗರ, ಸಂಚಲಕಾರಾಗಿ ಅಬ್ದುಲ್ ಮಜೀದ್ ಆರ್,ಉಪಾಧ್ಯಕ್ಷರಾಗಿ ಕಬೀರ್ ಮಲಾರ್,ಜೊತೆ ಕಾರ್ಯದರ್ಶಿಯಾಗಿ ರಿಝ್ವಾನ್, ಕೋಶಾಧಿಕಾರಿಯಾಗಿ ಮುಹಮ್ಮದ್ ಮುಸ್ತಫಾ, ಆಯ್ಕೆಯಾದರು.ಎಕ್ಷ್ ಕ್ಯೂಟಿವ್ ಸದಸ್ಯರಾಗಿ ಅಬ್ದುಲ್ ಸಮದ್ ಜಿ,ಆಸಿಫ್ ಬದ್ರಿಯಾನಗರ, ಹನೀಫ್ ಕೆ ಎಚ್,
ಅಬೂಬಕ್ಕರ್ ಬದ್ರಿಯಾನಗರ, ಹಮೀದ್ ಬದ್ರಿಯಾನಗರ, ಅನ್ಸಾರ್ ಮಲಾರ್,ಇಬ್ರಾಹಿಂ ಎಂ.ಕೆ,ಹಂಝ ರಹ್ಮತ್ ನಗರ, ಅಥಾವುಳ್ಳಾ ಸೈಟ್,ಆಯ್ಕೆಯಾದರು.ಕಬೀರ್ ಮಲಾರ್ ಅಧ್ಯಕ್ಷತೆ ವಹಿಸಿ ನಿರ್ಗಮನ ಭಾಷಣ ಮಾಡಿದರು.ಉಬೈದ್ ಅಮ್ಮೆಂಬಳ ರವರು ಚುಣಾವನಾ ಪ್ರಕ್ರಿಯೆ ನಡೆಸಿಕೊಟ್ಟರು. ಹನೀಫ್ ರಂತಡ್ಕ ನಾಯಕತ್ವ ಎಂಬ ವಿಷಯದಲ್ಲಿ ವಿಚಾರ ಮಂಡಿಸಿದರು. ರಿಝ್ವಾನ್ ಸ್ವಾಗತಿಸಿ,ಆಸಿಫ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು