ಗುರಿ ಮುಟ್ಟುವ ಮೊದಲೇ ರಷ್ಯಾದ ಲೂನಾ-25 ಪತನ

Prasthutha|

- Advertisement -

ಮಾಸ್ಕೋ : ರಷ್ಯಾದ ಲೂನಾ ಗುರಿ ಮುಟ್ಟುವ ಮೊದಲೇ ಪತನವಾಗಿದೆ. ರಷ್ಯಾ 47 ವರ್ಷದ ನಂತರ ಚಂದಿರನತ್ತ ಲಗ್ಗೆ ಇಟ್ಟಿದ್ದು, ಲೂನಾ-25 ಪತನದ ಬಗ್ಗೆ ರೋಸ್ಕೋಮೋಸ್ ಏಜೆನ್ಸಿ ಮಾಹಿತಿ ನೀಡಿದೆ.

ಲೂನಾ-25ನಲ್ಲಿ ತಾಂತ್ರಿಕ ಸಮಸ್ಯೆಯಿಂದ ಲ್ಯಾಂಡಿಂಗ್​​ ಗೂ ಮುನ್ನವೇ ಪತನವಾಗಿದೆ.

- Advertisement -

ಭಾರತದ ಚಂದ್ರಯಾನ- 3 ನೌಕೆಗಿಂತ ಸುಮಾರು ಒಂದು ತಿಂಗಳು ತಡವಾಗಿ ಉಡಾವಣೆಯಾದರೂ, ಇಸ್ರೋ ನೌಕೆಗಿಂತ ಎರಡು ದಿನ ಮುನ್ನವೇ ಚಂದ್ರನ ದಕ್ಷಿಣ ಧ್ರುವದ ಮೇಲೆ ಇಳಿಯುವ ಗುರಿ ಹೊಂದಿದ್ದ ರಷ್ಯಾದ ಲೂನಾ- 25 ನೌಕೆ ತಾಂತ್ರಿಕ ಸಮಸ್ಯೆಯಿಂದ ಪತನವಾಗಿದೆ

Join Whatsapp