ಉಕ್ರೇನ್ ನ ಎಲ್ವಿವ್ ನಗರದ ಮೇಲೆ ರಷ್ಯಾ ರಾಕೆಟ್ ದಾಳಿ

Prasthutha|

ಕೀವ್: ರಷ್ಯಾವು ಉಕ್ರೇನ್‌ ನ ಎಲ್ವಿವ್‌ ನಗರದ ಮೇಲೆ ರಾಕೆಟ್‌ ದಾಳಿ ನಡೆಸಿದೆ.

- Advertisement -

ಈ ದಾಳಿಯಲ್ಲಿ ಐವರು ಗಾಯಗೊಂಡಿದ್ದು, ನಿರಾಶ್ರಿತರಿಗೆ ಆಶ್ರಯ ಒದಗಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯನಿರತರಾಗಿದ್ದಾರೆ ಎಂದು ಗವರ್ನರ್‌ ತಿಳಿಸಿದ್ದಾರೆ. 

ಇದೇ ವೇಳೆ ಪೋಲೆಂಡ್‌ ನಲ್ಲಿ ಮಾತನಾಡಿರುವ ಅಮೆರಿಕ ಅಧ್ಯಕ್ಷ ಜೋ ಬೈಡನ್‌, ‘ಮುಂದೆ ಸುದೀರ್ಘ ಹೋರಾಟವಿದೆ’ ಎಂದು ಎಚ್ಚರಿಸಿದ್ದಾರೆ. 



Join Whatsapp