ಹೊಸ ಖಾತೆಗಳನ್ನು ತೆರೆಯದಂತೆ Paytmಗೆ ಸೂಚಿಸಿದ RBI

Prasthutha|

ಮುಂಬೈ:  ಹೊಸ ಖಾತೆಗಳನ್ನು ತೆರೆಯದಂತೆ Paytm ಪೇಮೆಂಟ್ಸ್ ಬ್ಯಾಂಕ್ ಗೆ  RBI ಸೂಚಿಸಿದೆ. RBI ಶುಕ್ರವಾರ ಹೊರಡಿಸಿರುವ ಸೂಚನೆಯ ಪ್ರಕಾರ ಹೊಸ ಖಾತೆಗಳನ್ನು ತೆರೆಯಲು RBI ನಿರ್ಬಂಧ ಹೇರಿದೆ.

- Advertisement -

ಪೇಟಿಎಂ ಐಟಿ ಸಿಸ್ಟಂ ಅನ್ನು ಆಡಿಟ್ ಗೆ ಒಳಪಡಿಸದ ಹಿನ್ನೆಲೆಯಲ್ಲಿ RBI ನಿಷೇಧವನ್ನು ಹೇರಿದೆ. ಆಡಿಟರ್ ಗಳು ವರದಿ ನೀಡಿದ ನಂತರವಷ್ಟೇ ಹೊಸ ಖಾತೆ ತೆರೆಯಲು ಅನುಮತಿ ನೀಡಲಾಗುವುದು ಎಂದು RBI ತಿಳಿಸಿದೆ.

Paytm ಪೇಮೆಂಟ್ಸ್ ಬ್ಯಾಂಕ್ 2017ರಲ್ಲಿ ಭಾರತದಲ್ಲಿ ಕಾರ್ಯಾರಂಭ ಮಾಡಿತ್ತು.



Join Whatsapp