ಪುತ್ತೂರು: ಕಾಂಗ್ರೆಸ್’ನ ಅಶೋಕ್‌ ರೈ ಗೆಲುವು

Prasthutha|

ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಕೋಡಿಂಬಾಡಿ ಜಯಗಳಿಸಿದ್ದಾರೆ.

- Advertisement -

 ಈ ಕ್ಷೇತ್ರದಲ್ಲಿ ದಿವ್ಯ ಪ್ರಭಾ (ಜೆಡಿಎಸ್‌), ಬಿ.ಕೆ. ವಿಶುಕುಮಾರ್‌ (ಆಮ್‌ ಆದ್ಮಿ ಪಾರ್ಟಿ), ಇಸ್ಮಾಯಿಲ್‌ ಶಾಫಿ ಕೆ. (ಎಸ್‌ಡಿಪಿಐ), ಐವನ್‌ ಫೆರಾವೊ ಪಿ (ಕರ್ನಾಟಕ ರಾಷ್ಟ್ರ ಸಮಿತಿ), ಅರುಣ್ ಕುಮಾರ್‌ ಪುತ್ತಿಲ (ಪಕ್ಷೇತರ), ಸುಂದರ ಕೊಯಿಲ (ಪಕ್ಷೇತರ) ಚುನಾವಣೆಯಲ್ಲಿ ಸ್ಪರ್ಧಿಸಿದ್ದರು.

- Advertisement -

2018ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶಕುಂತಳಾ ಶೆಟ್ಟಿ ವಿರುದ್ಧ ಬಿಜೆಪಿ ಅಭ್ಯರ್ಥಿ ಸಂಜೀವ್ ಮಠಂದೂರು 19477 ಮತಗಳ ಅಂತರದಿಂದ ಜಯ ಗಳಿಸಿದ್ದರು.  



Join Whatsapp