ಪುತ್ತೂರು: ಬೈಕ್- ಸ್ಕೂಟರ್‌ ಡಿಕ್ಕಿ; ಓರ್ವ ಮೃತ್ಯು

Prasthutha|

ಪುತ್ತೂರು: ಬೈಕ್ ಮತ್ತು ಸ್ಕೂಟರ್‌ ಡಿಕ್ಕಿಯಾಗಿ ಸ್ಕೂಟರ್‌ ಸವಾರ ಮೃತಪಟ್ಟ ಘಟನೆ ದರ್ಬೆ ಬೈಪಾಸಿನಲ್ಲಿ ನಡೆದಿದೆ.

- Advertisement -


ಮೃತ ಯುವಕನನ್ನು ಸಂಪ್ಯ ನಿವಾಸಿ ನೌಷದ್‌ ಎಂದು ಗುರುತಿಸಲಾಗಿದೆ. ಅತಿವೇಗದ ಚಾಲನೆ ಅಪಘಾತಕ್ಕೆ ಕಾರಣ ಎನ್ನಲಾಗಿದೆ.
ಸ್ಥಳಕ್ಕೆ ಸಂಪ್ಯ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.

Join Whatsapp