ಪುದು ಗ್ರಾಮ ಪಂಚಾಯತಿ ಚುನಾವಣೆ: ಮತದಾನ ಪ್ರಗತಿಯಲ್ಲಿ

Prasthutha|

ಬಂಟ್ವಾಳ: ಪುದು ಗ್ರಾಮ ಪಂಚಾಯತ್ ಚುನಾವಣೆಗೆ ಮತದಾನ ಪ್ರಗತಿಯಲ್ಲಿದ್ದು, ಮತದಾರರು ಉತ್ಸಾಹದಿಂದ ಮತ ಚಲಾಯಿಸುತ್ತಿದ್ದಾರೆ.

- Advertisement -


ಅಂತಿಮವಾಗಿ 10 ವಾರ್ಡ್ ಗಳ 34 ಸದಸ್ಯ ಸ್ಥಾನಕ್ಕೆ ಕಾಂಗ್ರೆಸ್, ಬಿಜೆಪಿ, ಎಸ್.ಡಿಪಿಐ ಹಾಗೂ ಪಕ್ಷೇತರ ಸೇರಿದಂತೆ 99 ಅಭ್ಯರ್ಥಿಗಳು ಸ್ಪರ್ಧಾಕಣದಲ್ಲಿದ್ದಾರೆ.



Join Whatsapp