ಪುದು ಗ್ರಾಪಂ ಚುನಾವಣೆ: SDPI ಬೆಂಬಲಿತ ಅಭ್ಯರ್ಥಿ ಮುಹಮ್ಮದ್ ಶಾಫಿ’ಗೆ ಗೆಲುವು

Prasthutha|

ಬಂಟ್ವಾಳ: ಇದೇ ತಿಂಗಳ 25ರಂದು ಪುದು ಗ್ರಾಮ ಪಂಚಾಯತ್’ 34 ವಾರ್ಡ್’ಗಳಿಗೆ ನಡೆದ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು, 2ನೇ ವಾರ್ಡ್’ನಲ್ಲಿ ಎಸ್’ಡಿಪಿಐ ಬೆಂಬಲಿತ ಅಭ್ಯರ್ಥಿ ಮುಹಮ್ಮದ್ ಶಾಫಿ 444 ಮತಗಳನ್ನು ಪಡೆದು ವಿಜಯಿಯಾಗಿದ್ದಾರೆ.

- Advertisement -


ಉಳಿದ ವಾರ್ಡ್’ಗಳ ಮತ ಎಣಿಗೆ ಪ್ರಗತಿಯಲ್ಲಿದೆ.

Join Whatsapp